Select Your Language

Notifications

webdunia
webdunia
webdunia
Thursday, 10 April 2025
webdunia

ಜ್ವರಕ್ಕೆ ಮಾಂತ್ರಿಕನ ಟ್ರೀಟ್ ಮೆಂಟ್! ಬಾಲಕಿ ಸಾವು

ಧರ್ಮ
ಕಣ್ಣೂರು , ಮಂಗಳವಾರ, 2 ನವೆಂಬರ್ 2021 (11:22 IST)
ಕಣ್ಣೂರು: ಜ್ವರದಿಂದ ಬಳಲುತ್ತಿದ್ದ ಬಾಲಕಿಗೆ ಮಾಂತ್ರಿಕನಿಂದ ಚಿಕಿತ್ಸೆ ಕೊಡಿಸಲು ಹೋದ ದಂಪತಿ ಈಗ ಮಗಳನ್ನೇ ಕಳೆದುಕೊಂಡಿದ್ದಾರೆ.

ಕೇರಳದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಇಸ್ಲಾಂ ಧರ್ಮಕ್ಕೆ ಸೇರಿದ ದಂಪತಿ ಮಗಳಿಗೆ ಧಾರ್ಮಿಕವಾಗಿ ಚಿಕಿತ್ಸೆ ಕೊಡಿಸಲು ಹೋಗಿ ಆಕೆಯ ಪ್ರಾಣಕ್ಕೆ ಕುತ್ತು ತಂದಿದ್ದಾರೆ.

ಮೂರು ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕಿ ಖಾಸಗಿ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಪರಿಸ್ಥಿತಿ ಕೈಮೀರಿ ಹೋಗಿತ್ತು. ಇದೀಗ ಸಂಬಂಧಿಕರು ಪೋಷಕರ ವಿರುದ್ಧ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಬಾರಿ ಹಸಿರು ಪಟಾಕಿಗಳು ಬಲು ದುಬಾರಿ!