Select Your Language

Notifications

webdunia
webdunia
webdunia
webdunia

2021 ರ ಜೂನ್ ವರೆಗೆ ಉಚಿತ ರೇಷನ್ : ಸಿಎಂ ಘೋಷಣೆ

2021 ರ ಜೂನ್ ವರೆಗೆ ಉಚಿತ ರೇಷನ್ : ಸಿಎಂ ಘೋಷಣೆ
ಕೋಲ್ಕತ್ತಾ , ಮಂಗಳವಾರ, 30 ಜೂನ್ 2020 (18:52 IST)
ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ ಅಂತ್ಯದವರೆಗೆ ಉಚಿತ ರೇಷನ್ ಕೊಡುವುದಾಗಿ ಘೋಷಣೆ ಮಾಡಿದ ಬೆನ್ನಲ್ಲೆ, ಸಿಎಂ ಮಹತ್ವದ ಆದೇಶ ಹೊರಡಿಸಿದ್ದಾರೆ.

2021 ರ ಜೂನ್ ವರೆಗೆ ಉಚಿತವಾಗಿ ಸರಕಾರ ರೇಷನ್ ಕೊಡಲಿದೆ ಎಂದು ಮುಖ್ಯಮಂತ್ರಿ ಆದೇಶ ಹೊರಡಿಸಿದ್ದಾರೆ.

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಈ ಘೋಷಣೆ ಮಾಡಿದ್ದು, ಇದರಿಂದ ರಾಜ್ಯದ ಜನರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.

ಇದೇ ವೇಳೆ ರಾಜ್ಯದ ಜನರು ಸಾಮಾಜಿಕ ಅಂತರ, ಸಭೆ ಸಮಾರಂಭಗಳಲ್ಲಿ 50 ಜನರು ಹಾಗೂ ಅಂತ್ಯಕ್ರಿಯೆಯಲ್ಲಿ 25 ಕ್ಕಿಂತ ಕಡಿಮೆ ಜನರು ಮಾತ್ರ ಭಾಗವಹಿಸಬೇಕೆಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಗಡಿ ನುಸುಳಲು ಬಂದ ಭಯೋತ್ಪಾದಕರ ಕಥೆ ಏನಾಯ್ತು?