Publish Date: Sat, 16 Sep 2017 (18:06 IST)
Updated Date: Sat, 16 Sep 2017 (18:13 IST)
ಮುಂಬೈನ ಪ್ರಸಿದ್ಧ ಆರ್`.ಕೆ ಸ್ಟುಡಿಯೋಗೆ ಬೆಂಕಿ ಬಿದ್ದಿದೆ. ಮಧ್ಯಾಹ್ನ 2.20 ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು ಧಗ ಧಗ ಹೊತ್ತಿ ಉರಿದಿದೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.
ಶನಿವಾರವಾಗಿದ್ದರಿಂದ ಸ್ಟುಡಿಯೋದಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಕಾರಣ ಸಾವು ನೋವು ಸಂಭವಿಸಿಲ್ಲ. ಶಿಲ್ಪಾ ಶೆಟ್ಟಿ, ಅನುರಾಗ್ ಬಸು ಮತ್ತು ಗೀತಾ ಕಪೂರ್ ತೀರ್ಪುಗಾರರಾಗಿರುವ ಸೂಪರ್ ಡ್ಯಾನ್ಸ್ ರಿಯಾಲಿಟಿ ಶೋನ ಸೀಸನ್-2ನ ಶೂಟಿಂಗ್ ಕಳೆದ ವಾರವಷ್ಟೇ ನಡೆದಿತ್ತು. ಸೆಪ್ಟೆಂಬರ್ 30ರಿಂದ ಪ್ರಸಾರವಾಗಲಿದ್ದು, ಪ್ರೋಮೋಗಳನ್ನ ರಿಲಿಸ್ ಮಾಡಲಾಗಿದೆ. ಪರ್ಯಾಯ ವ್ಯವಸ್ಥೆ ಮೂಲಕ ಶೂಟಿಂಗ್ ಮುಂದುವರೆಸುವುದಾಗಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಶನಿವಾರವಾಗಿದ್ದರಿಂದ ಸ್ಟುಡಿಯೋದಲ್ಲಿ ಯಾವುದೇ ಸಿಬ್ಬಂದಿ ಇಲ್ಲದ ಕಾರಣ ಸಾವು ನೋವು ಸಂಭವಿಸಿಲ್ಲ. ಶಿಲ್ಪಾ ಶೆಟ್ಟಿ, ಅನುರಾಗ್ ಬಸು ಮತ್ತು ಗೀತಾ ಕಪೂರ್ ತೀರ್ಪುಗಾರರಾಗಿರುವ ರಿಯಾಲಿಟಿ ಶೋನ ಸೀಸನ್-2ನ ಶೂಟಿಂಗ್ ಕಳೆದ ವಾರವಷ್ಟೇ ನಡೆದಿತ್ತು. ಸೆಪ್ಟೆಂಬರ್ 30ರಿಂದ ಪ್ರಸಾರವಾಗಲಿದ್ದು, ಪ್ರೋಮೋಗಳನ್ನ ರಿಲಿಸ್ ಮಾಡಲಾಗಿದೆ. ಪರ್ಯಾಯ ವ್ಯವಸ್ಥೆ ಮೂಲಕ ಶೂಟಿಂಗ್ ಮುಂದುವರೆಸುವುದಾಗಿ ಕಾರ್ಯಕ್ರಮಕ್ಕೆ ಸಂಬಂಧಪಟ್ಟ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ