Select Your Language

Notifications

webdunia
webdunia
webdunia
webdunia

ಪ್ರಿಯಕರನ ಮನೆಯಲ್ಲಿ ಪತ್ತೆಯಾದ ಮಗಳಿಗೆ ತಂದೆ ನೀಡಿದ್ದು ಎಂಥಾ ಘೋರ ಶಿಕ್ಷೆ ಗೊತ್ತಾ?!

ಪ್ರಿಯಕರನ ಮನೆಯಲ್ಲಿ ಪತ್ತೆಯಾದ ಮಗಳಿಗೆ ತಂದೆ ನೀಡಿದ್ದು ಎಂಥಾ ಘೋರ ಶಿಕ್ಷೆ ಗೊತ್ತಾ?!
ಲಕ್ನೋ , ಶುಕ್ರವಾರ, 18 ಸೆಪ್ಟಂಬರ್ 2020 (12:12 IST)
ಲಕ್ನೋ: ಪ್ರಿಯತಮನ ಮನೆಯಲ್ಲಿ ಪತ್ತೆಯಾದ ಮಗಳಿಗೆ ತಂದೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ್ದಲ್ಲದೆ, ಹತ್ಯೆ ನಡೆಸಿದ ಧಾರುಣ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ಮನೆ ಬಿಟ್ಟು ಪರಾರಿಯಾಗಿದ್ದ ಮಗಳನ್ನು ತಂದೆ ಹುಡುಕಿದಾಗ ಅದೇ ಗ್ರಾಮದ ಅಂಗಡಿ ವ್ಯಾಪಾರಿಯಾಗಿದ್ದ ಯುವಕನ ಮನೆಯಲ್ಲಿ ಪತ್ತೆಯಾಗಿದ್ದಳು. ಇವರಿಬ್ಬರೂ ಹಲವು ದಿನಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಮಾನ ಕಳೆದ ಮಗಳ ಮೇಲೆ ಸಿಟ್ಟಿಗೆದ್ದ ತಂದೆ ಆಕೆಯನ್ನು ಮನೆಯಿಂದ ಹೊರತಂದು ಥಳಿಸಿದ್ದಲ್ಲದೆ, ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ. ಇದೀಗ ಆರೋಪಿ ತಂದೆಯನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಬಿಎಸ್ ವೈ ನಾಯಕತ್ವ ಬದಲಾವಣೆ ಬಗ್ಗೆ ರೇಣುಕಾಚಾರ್ಯ ಹೇಳಿದ್ದೇನು?