Select Your Language

Notifications

webdunia
webdunia
webdunia
webdunia

ಮಹಿಳೆಯ ಶೀಲಕೆಡಿಸಿದ ಅಪ್ಪ-ಮಗನ ಜೋಡಿ ಕೊನೆಗೆ ಮಾಡಿದ್ದೇನು?!

ಮಹಿಳೆಯ ಶೀಲಕೆಡಿಸಿದ ಅಪ್ಪ-ಮಗನ ಜೋಡಿ ಕೊನೆಗೆ ಮಾಡಿದ್ದೇನು?!
ಲಕ್ನೋ , ಭಾನುವಾರ, 28 ಫೆಬ್ರವರಿ 2021 (09:42 IST)
ಲಕ್ನೋ: ವಿವಾಹಿತ ಮಹಿಳೆಯೊಬ್ಬಳನ್ನು ತಂದೆ-ಮಗನ ಜೋಡಿಯೊಂದು ಶೀಲಕೆಡಿಸಿದ್ದಲ್ಲದೆ, ಜೀವಂತ ದಹನ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.


ತವರಿಗೆ ಹೋಗಲು ತನ್ನ ಟಾಂಗಾ ಏರಿದ್ದ ಮಹಿಳೆಯನ್ನು 55 ವರ್ಷದ ಆರೋಪಿ ತನ್ನ ಪುತ್ರನ ಜೊತೆ ಸೇರಿಕೊಂಡು ಸಾಮೂಹಿಕ ಮಾನಭಂಗ ಮಾಡಿದ್ದಾನೆ. ಬಳಿಕ ಆಕೆಯನ್ನು ಜೀವಂತ ದಹನ ಮಾಡಲೆತ್ನಿಸಿದ್ದಾರೆ. ಆದರೆ ಈ ವೇಳೆ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿದ್ದು, ಸುಟ್ಟ ಗಾಯಗಳಾದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಖೇಶ್ ಅಂಬಾನಿ ಮನೆಯಲ್ಲಿ ಸ್ಪೋಟಕ ತಂದಿಟ್ಟಿದ್ದು ಜೈಷ್ ಉಗ್ರರು