ಹೈದರಾಬಾದ್: ಮಕ್ಕಳು ಮೊಬೈಲ್ ನೋಡುತ್ತಾರೆಂದರೆ ಪೋಷಕರಿಗೆ ಚಿಂತೆಯಾಗುವುದು ಸಹಜ. ಆದರೆ ಇಲ್ಲೊಬ್ಬ ತಂದೆ ಮೊಬೈಲ್ ನೋಡುತ್ತಿದ್ದ ಕಾರಣಕ್ಕೆ ಮಗಳ ಮೇಲೆ ಅತ್ಯಾಚಾರವೇ ನಡೆಸಿದ್ದಾನೆ.
ಈ ಸಂಬಂಧ 42 ವರ್ಷದ ವ್ಯಕ್ತಿಯನ್ನು ಬಂಧಿಸಲಾಗಿದೆ. ಮೊಬೈಲ್ ನಲ್ಲೇ ಸಮಯ ಕಳೆಯುತ್ತಾಳೆಂದು ಮಗಳ ಮೇಲೆ ತಂದೆ ಹಲವು ಬಾರಿ ಅತ್ಯಾಚಾರ ನಡೆಸಿದ್ದ ಎನ್ನಲಾಗಿದೆ.
ಈ ಬಗ್ಗೆ ಬಾಲಕಿ ತನ್ನ ಶಿಕ್ಷಕರ ಬಳಿ ಹೇಳಿಕೊಂಡಿದ್ದಳು. ಶಿಕ್ಷಕಿ ಬಾಲಕಿಯೊಂದಿಗೆ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಆರೋಪಿಯನ್ನು ಬಂಧಿಸಲಾಗಿದೆ.