Select Your Language

Notifications

webdunia
webdunia
webdunia
webdunia

ಲವ್ ನಲ್ಲಿ ಬಿದ್ದ ಇಂಗ್ಲಿಷ್ ಶಿಕ್ಷಕ : ಮುಂದೇನಾಯ್ತು?

ಲವ್ ನಲ್ಲಿ ಬಿದ್ದ ಇಂಗ್ಲಿಷ್ ಶಿಕ್ಷಕ : ಮುಂದೇನಾಯ್ತು?
ನವದೆಹಲಿ , ಶನಿವಾರ, 10 ಅಕ್ಟೋಬರ್ 2020 (16:56 IST)
ಯುವತಿಯೊಬ್ಬಳನ್ನು ಲವ್ ಮಾಡುತ್ತಿದ್ದ ಹುಡುಗನಿಗೆ ಆಗಬಾರದ್ದು ಆಗಿ ಹೋಗಿದೆ.

ಆ ಯುವಕ ಮಕ್ಕಳಿಗೆ ಇಂಗ್ಲಿಷ್ ಟ್ಯೂಷನ್ ಹೇಳಿಕೊಡುತ್ತಿದ್ದನು.

ಅನ್ಯ ಜಾತಿಗೆ ಸೇರಿದ ಯುವತಿಯೊಂದಿಗೆ ಆತನಿಗೆ ಪ್ರೇಮಾಂಕುರವಾಗಿತ್ತು. ಇಬ್ಬರು ಲವ್ವಿ ಡವ್ವಿ ಶುರುವಿಟ್ಟುಕೊಂಡಿದ್ದರು.

ಆದರೆ ವಿಷಯ ತಿಳಿದ ಯುವತಿ ಅಣ್ಣ ತನ್ನ ಏಳೆಂಟು ಗೆಳೆಯರೊಂದಿಗೆ ಸೇರಿ ಹಲ್ಲೆ ನಡೆಸಿ ಇಂಗ್ಲಿಷ್ ಟ್ಯೂಷನ್ ಹೇಳಿಕೊಡುತ್ತಿದ್ದ ಯುವಕ ರಾಹುಲ್ ರಜಪೂತ್ ಎಂಬಾತನನ್ನು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.

ನವದೆಹಲಿಯಲ್ಲಿ ಘಟನೆ ನಡೆದಿದ್ದು, ಕೇಸ್ ದಾಖಲಿಸಿಕೊಂಡಿರು ಪೊಲೀಸರು ಐವರನ್ನು ಬಂಧನ ಮಾಡಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಆ ಅಂಗಕ್ಕೆ ಬೆಂಕಿ ಇಟ್ಟ ಪಾಪಿ ಪತಿ