Select Your Language

Notifications

webdunia
webdunia
webdunia
webdunia

ಪತ್ನಿಯ ಆ ಅಂಗಕ್ಕೆ ಬೆಂಕಿ ಇಟ್ಟ ಪಾಪಿ ಪತಿ

ಪತ್ನಿಯ ಆ ಅಂಗಕ್ಕೆ ಬೆಂಕಿ ಇಟ್ಟ ಪಾಪಿ ಪತಿ
ಬೆಂಗಳೂರು , ಶನಿವಾರ, 10 ಅಕ್ಟೋಬರ್ 2020 (13:08 IST)
ಪಾಪಿ ಪತಿಯೊಬ್ಬ ಅದರ ಮೇಲಿನ ವಿಪರೀತ ವ್ಯಾಮೋಹಕ್ಕೆ ಪತ್ನಿಯ ಆ ಅಂಗವನ್ನು ಸುಟ್ಟಿರುವ ಅಮಾನವೀಯ ಘಟನೆ ನಡೆದಿದೆ.


ಪಾಪಿ ಪತಿ ವರದಕ್ಷಿಣೆ ಮೇಲಿನ ಅತೀ ಆಸೆಗೆ ತನ್ನ ಪತ್ನಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ್ದಾನೆ ಎನ್ನಲಾಗಿದೆ.

ಆರೋಪಿ ಸೂರಜ್ ಸಿಂಗ್ ವಿರುದ್ಧ ಬೆಂಗಳೂರಿನ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಕೇಳಿದಷ್ಟು ವರದಕ್ಷಿಣೆ, ಅದ್ಧೂರಿ ಮದುವೆ ಮಾಡಿಕೊಟ್ಟಿದ್ದರೂ ಆರೋಪಿ ಸೂರಜ್ ಸಿಂಗ್ ವರದಕ್ಷಿಣೆಗೆ ಪತ್ನಿಯನ್ನು ಹಿಂಸಿಸುತ್ತಲೇ ಇದ್ದ ಎಂದು ಆರೋಪಿಸಲಾಗಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತಡರಾತ್ರಿ ಮೂವರು ಮಹಿಳೆಯರ ಬಟ್ಟೆಬಿಚ್ಚಿ ಮೆರವಣಿಗೆ