Select Your Language

Notifications

webdunia
webdunia
webdunia
webdunia

ಲವ್, ದೋಖಾ : ಹುಡುಗನ ಕಥೆ ಏನಾಯ್ತು?

ಲವ್, ದೋಖಾ : ಹುಡುಗನ ಕಥೆ ಏನಾಯ್ತು?
ಬೆಂಗಳೂರು , ಭಾನುವಾರ, 20 ಸೆಪ್ಟಂಬರ್ 2020 (21:34 IST)
ಯುವತಿಯೊಬ್ಬಳನ್ನು ಪ್ರೀತಿಸಿ ಕೈ ಕೊಟ್ಟ ಹುಡುಗನ ಕಥೆ ಫಿನಿಷ್ ಆಗಿದೆ.
 

ರಾಜೇಶ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಅದೇನಾಯ್ತೋ ಏನೋ? ಯುವತಿಗೆ ಕೈಕೊಟ್ಟಿದ್ದನು.

ರಾಜೇಶ್ ನ ಲವ್, ದೋಖಾದಿಂದ ಬೇಸತ್ತ ಯುವತಿ ಈಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಯುವತಿಯ ಅಣ್ಣನು ಯುವಕ ರಾಜೇಶ್ ನನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿರುವ ಘಟನೆ ಬೆಂಗಳೂರಿನ ಕಾಡುಗೋಡಿ ವ್ಯಾಪ್ತಿಯಲ್ಲಿ ನಡೆದಿದೆ.  

 


Share this Story:

Follow Webdunia kannada

ಮುಂದಿನ ಸುದ್ದಿ

ಬೇರೊಬ್ಬನ ಪತ್ನಿ ಜೊತೆ ಮಲಗಿದ ಯುವಕ : ಪತಿ ಮಾಡಿದ್ದೇನು?