Select Your Language

Notifications

webdunia
webdunia
webdunia
webdunia

ಮೂರು ಮದುವೆಯಾಗಿ ಹಿಂದೂ ಹುಡುಗಿಯನ್ನು ಕಿಡ್ನಾಪ್ ಮಾಡಿದ

ಮೂರು ಮದುವೆಯಾಗಿ ಹಿಂದೂ ಹುಡುಗಿಯನ್ನು ಕಿಡ್ನಾಪ್ ಮಾಡಿದ
ಲಕ್ನೋ , ಗುರುವಾರ, 17 ಸೆಪ್ಟಂಬರ್ 2020 (18:44 IST)
ಮೂವರು ಪತ್ನಿಯರನ್ನು ಹೊಂದಿದ್ದ ಆರೋಪಿಯೊಬ್ಬ ಹಿಂದೂ ಹುಡುಗಿಯನ್ನು ಅಪಹರಿಸಿ ಮದುವೆಯಾಗೋ ಪ್ಲಾನ್ ಮಾಡಿದ್ದನು.

ಅಬ್ದುಲ್ಲಾ ಎಂಬಾತನನ್ನು ಹೆಡೆಮುರಿ ಕಟ್ಟಿರುವ ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಲವ್ ಜಿಹಾದ್ ಕೇಸ್ ಬಯಲಾಗಿದೆ.

ಮೂರು ಪತ್ನಿಯರು, ನಾಲ್ವರು ಮಕ್ಕಳು ಇರುವ ಅಬ್ದುಲ್ಲಾ ತನ್ನ ಹೆಸರನ್ನು ಅಮನ್ ಎಂದು ಹೇಳಿಕೊಂಡು ಹಿಂದು ಹುಡುಗಿಯೊಬ್ಬಳಿಗೆ ಪುಸಲಾಯಿಸಿ ಕಿಡ್ನಾಪ್ ಮಾಡಿ ಮಾಡಬಾರದ ಕೆಲಸ ಮಾಡಿದ್ದಾನೆ.

ಇದೀಗ ಆರೋಪಿ ವಿರುದ್ಧ ಹುಡುಗಿ ಕೇಸ್ ದಾಖಲು ಮಾಡಿದ್ದಾಳೆ. ಉತ್ತರ ಪ್ರದೇಶದಲ್ಲಿ ಈ ಘಟನೆ ಬಯಲಿಗೆ ಬಂದಿದೆ. ಅಂದ್ಹಾಗೆ, ಮೂರು ಮದುವೆಯಾಗಿದ್ದರೂ ವಿಗ್ ಧರಿಸಿ ಮೇಕಪ್ ಮಾಡಿಕೊಂಡು ಹುಡುಗಿಯರು, ಮಹಿಳೆಯರ ಹಿಂದೆ ಬೀಳುತ್ತಿದ್ದ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಡೇಟಿಂಗ್ ಆಪ್ ನಲ್ಲಿ ಮಹಿಳೆಯ ಫೋನ್ ನಂಬರ್ ಪ್ರಕಟಿಸಿದ ಭೂಪ