Select Your Language

Notifications

webdunia
webdunia
webdunia
webdunia

ತಾಜ್‌ ಮಹಲ್‌ ನಿಜಕ್ಕೂ ಅದ್ಭುತ: ಎಲಾನ್‌ ಮಸ್ಕ್‌

Elon Musk Taj Mahal tweet ಎಲಾನ್‌ ಮಸ್ಕ್‌ ತಾಜ್‌ ಮಹಲ್‌ ಟ್ವೀಟರ್
bengaluru , ಮಂಗಳವಾರ, 10 ಮೇ 2022 (14:22 IST)
ಭಾರತದ ತಾಜ್‌ ಮಹಲ್‌ ನಿಜಕ್ಕೂ ಅದ್ಭುತ ಎಂದು ಇತ್ತೀಚೆಗಷ್ಟೇ ಟ್ವೀಟರ್‌ ಖರೀದಿಸಿದ ವಿಶ್ವದ ಅತ್ಯಂತ ಶ್ರೀಮಂತ ಎಲಾನ್‌ ಮಸ್ಕ್‌ ನೆನಪು ಮಾಡಿಕೊಂಡಿದ್ದಾರೆ.
೨೦೦೭ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡಿರುವ ಎಲಾನ್‌ ಮಸ್ಕ್‌ ನಿಜವಾಗಲೂ ತಾಜ್‌ ಮಹಲ್‌ ವಿಶ್ವದ ಅದ್ಭುತ ಎಂದಿದ್ದಾರೆ.
ಟ್ವೀಟ್‌ ಮಾಡಿರುವ ಎಲಾನ್‌ ಮಸ್ಕ್‌, ನಿಜವಾಗಲೂ ಇದು ಅದ್ಭುತ. ೨೦೦೭ರಲ್ಲಿ ನಾನು ಭಾರತಕ್ಕೆ ಭೇಟಿ ನೀಡಿದ್ದೆ ಮತ್ತು ತಾಜ್‌ ಮಹಲ್‌ ಅನ್ನು ವೀಕ್ಷಿಸಿದೆ. ನಿಜವಾಗಲೂ ವಿಶ್ವದ ಅದ್ಭುತ ಅನಿಸಿತು ಎಂದು ಪ್ರಶಂಸಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀಲಂಕಾದಲ್ಲಿ ಹಿಂಸಾಚಾರಕ್ಕೆ 5 ಬಲಿ: 225 ಮಂದಿಗೆ ಗಾಯ