Select Your Language

Notifications

webdunia
webdunia
webdunia
webdunia

ಶಾಲಾ ದಿನಗಳಲ್ಲಿ ಇಷ್ಟಪಡುತ್ತಿದ್ದ ಹುಡುಗಿಗಾಗಿ ಇಂತಹ ಕೆಲಸ ಮಾಡಿ ಜೈಲು ಸೇರಿದ

ಶಾಲಾ ದಿನಗಳಲ್ಲಿ ಇಷ್ಟಪಡುತ್ತಿದ್ದ ಹುಡುಗಿಗಾಗಿ ಇಂತಹ ಕೆಲಸ ಮಾಡಿ ಜೈಲು ಸೇರಿದ
ಸೂರತ್ , ಸೋಮವಾರ, 4 ಜನವರಿ 2021 (09:06 IST)
ಸೂರತ್ : 18 ವರ್ಷದ ಬಿಎಸ್ ಸಿ ವಿದ್ಯಾರ್ಥಿಯೊಬ್ಬ ಸೋಶಿಯಲ್ ಮೀಡಿಯಾದಲ್ಲಿ ಹುಡುಗಿಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಗುಜರಾತ್ ನ ಸೂರತ್ ನಲ್ಲಿ ನಡೆದಿದೆ.

ಆರೋಪಿ ವಿದ್ಯಾರ್ಥಿ ಶಾಲಾ ದಿನಗಳಲ್ಲಿ ಹುಡುಗಿಯನ್ನು ಇಷ್ಟಪಡುತ್ತಿದ್ದ. ಆಕೆ ತನ್ನ ತಂಗಿಗೆ ಹತ್ತಿರವಾಗಿದ್ದ ಹಿನ್ನಲೆಯಲ್ಲಿ  ಮೂರು ನಕಲಿ ಇನ್ ಸ್ಟಾಗ್ರಾಂ ಖಾತೆಗಳನ್ನು ರಚಿಸಿ ಮಾರ್ಫಡ್ ಫೋಟೊಗಳನ್ನು ಆಕೆಗೆ ಕಳುಹಿಸಿ ತನ್ನೊಂದಿಗೆ ಚಾಟ್ ಮಾಡುವಂತೆ ಒತ್ತಾಯಿಸಿದ್ದಾನೆ.

ಈ ಬಗ್ಗೆ ಹುಡುಗಿ ಪೊಲೀಸರಿಗೆ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆ್ಯಪ್ ಮೂಲಕ ಸಾಲ ತೆಗೆದುಕೊಂಡು ಜೀವ ಕಳೆದುಕೊಂಡ ವ್ಯಕ್ತಿ