Select Your Language

Notifications

webdunia
webdunia
webdunia
webdunia

ಗನ್ ತೋರಿಸಿ ಎಗರಿಸಿದ್ದು ಎಷ್ಟು ಚಿನ್ನ ಗೊತ್ತಾ? ಬಿಗ್ ಶಾಕ್

ಗನ್ ತೋರಿಸಿ ಎಗರಿಸಿದ್ದು ಎಷ್ಟು ಚಿನ್ನ ಗೊತ್ತಾ? ಬಿಗ್ ಶಾಕ್
ಲಕ್ನೋ , ಭಾನುವಾರ, 13 ಸೆಪ್ಟಂಬರ್ 2020 (15:12 IST)
ಮಟ ಮಟ ಮಧ್ಯಾಹ್ನವೇ ಗನ್ ತೋರಿಸಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ನಡೆದಿದೆ.

ಗನ್ ತೋರಿಸಿದ ದುಷ್ಕರ್ಮಿಗಳು 40 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಜ್ಯುವೆಲರಿ ಅಂಗಡಿಯಲ್ಲಿದ್ದ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಉತ್ತರ ಪ್ರದೇಶದ ಅಲಿಗಢ ನಗರದಲ್ಲಿ ಈ ಘಟನೆ ನಡೆದಿದ್ದು, ದರೋಡೆಕೋರರ ಚಿತ್ರಣ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಗ್ರಾಹಕರ ಸೋಗಿನಲ್ಲಿ ಬಂದ ಮಾಸ್ಕ್ ಹಾಕಿಕೊಂಡಿದ್ದ ಮೂವರು ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಕ್ರಿಕೆಟ್ ಬೆಟ್ಟಿಂಗ್ ನಲ್ಲಿ 4 ಲಕ್ಷ ಹಣ ಕಳೆದುಕೊಂಡ ಯುವಕ ಕೊನೆಗೆ ಮಾಡಿದ್ದೇನು?