Publish Date: Sat, 15 Aug 2020 (17:43 IST)
Updated Date: Sat, 15 Aug 2020 (17:45 IST)
ಬಾಲಕಿಯೊಬ್ಬಳನ್ನು ಕಿಡ್ನಾಪ್ ಮಾಡಿದ ಕಾಮುಕನೊಬ್ಬ ಆಕೆಯ ಮೇಲೆ ಅತ್ಯಾಚಾರ ಎಸಗಿದ ಬಳಿಕ ಮಾಡಬಾರದ್ದನ್ನು ಮಾಡಿದ್ದಾನೆ.
ಮದ್ದೂರು ವ್ಯಾಪ್ತಿಯ ರುದ್ರಾಕ್ಷಿಪುರದ ನಿವಾಸಿ 30 ವರ್ಷದ ಪುನೀತ್ ಎಂಬಾತನೇ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ ಆರೋಪಿಯಾಗಿದ್ದಾನೆ.
ಅತ್ಯಾಚಾರ ಎಸಗಿದ ಬಳಿಕ ಬಾಲಕಿಯ ಕಿವಿಗಳಲ್ಲಿ ಇದ್ದ ಓಲೆಗಳನ್ನು ದೋಚಿಕೊಂಡು ಹೋಗಿದ್ದನು.
ರಾಮನಗರದಲ್ಲಿ ಪೊಲೀಸರು ಆರೋಪಿಯನ್ನು ಬಂಧನ ಮಾಡಿದ್ದು, ಬಂಧಿತನಿಂದ 14 ಬೈಕ್ ಗಳು, ಕಿವಿಯೋಲೆ ಸೇರಿದಂತೆ 6 ಲಕ್ಷ ಮೌಲ್ಯ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.