Select Your Language

Notifications

webdunia
webdunia
webdunia
webdunia

ಭಾರತದಲ್ಲಿ ಕೊರೊನಾದಿಂದ ಬಳಲುತ್ತಿರುವವರೆಷ್ಟು ಮಂದಿ ಗೊತ್ತಾ?

ಭಾರತದಲ್ಲಿ ಕೊರೊನಾದಿಂದ ಬಳಲುತ್ತಿರುವವರೆಷ್ಟು ಮಂದಿ ಗೊತ್ತಾ?
ನವದೆಹಲಿ , ಭಾನುವಾರ, 3 ಮೇ 2020 (11:10 IST)
ನವದೆಹಲಿ : ವಿಶ್ವದಾದ್ಯಂತ ಅಟ್ಟಹಾಸ ಮೇರೆದ ಕೊರೊನಾ ವೈರಸ್ ಭಾರತದಲ್ಲಿ ಈವರೆಗೆ 1,301 ಜನರನ್ನು ಬಲಿ ಪಡೆದುಕೊಂಡಿದೆ.


ಭಾರತದಲ್ಲಿ ಒಟ್ಟು 39,980 ಜನರಿಗೆ ಕೊರೊನಾ ಸೋಂಕು ತಗಲಿದ್ದು, ಈವರೆಗೆ  ದೇಶದಲ್ಲಿ ಕೊರೊನಾ ಸೋಂಕಿತ 10,633 ಜನ ಗುಣಮುಖರಾಗಿದ್ದಾರೆ. ಇನ್ನೂ 28,046ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳಿಗೆ ಭಾರೀ ನಷ್ಟ