Select Your Language

Notifications

webdunia
webdunia
webdunia
webdunia

ಒಂದೇ ದಿನದಲ್ಲಿ1008 ಕೊರೊನಾ ಕೇಸ್ ಪತ್ತೆ : ಬೆಚ್ಚಿ ಬಿದ್ದ ಮಹಾರಾಜ್ಯ

ಒಂದೇ ದಿನದಲ್ಲಿ1008 ಕೊರೊನಾ ಕೇಸ್ ಪತ್ತೆ : ಬೆಚ್ಚಿ ಬಿದ್ದ ಮಹಾರಾಜ್ಯ
ನವದೆಹಲಿ , ಶನಿವಾರ, 2 ಮೇ 2020 (21:35 IST)
ಡೆಡ್ಲಿ ಕೊರೊನಾ ದೇಶದಲ್ಲಿ ತನ್ನ ಕೈಗಳನ್ನು ಜೋರಾಗಿ ಚಾಚುತ್ತಿದೆ. ಮುಂಬೈನಲ್ಲಿ ಕೋವಿಡ್ -19 ಆರ್ಭಟ ತೀವ್ರಗೊಂಡಿದೆ.

ಜಾಗತಿಕವಾಗಿ ಕಾಡುತ್ತಿರುವ ಕೊರೊನಾ ಮಹಾಮಾರಿ ಮಹಾರಾಷ್ಟ್ರದಲ್ಲಿ ಸದ್ದು ಮಾಡುತ್ತಿದೆ. 

ದೇಶದಲ್ಲಿ ಒಂದೇ ದಿನದಲ್ಲಿ 2411 ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ ಮಹಾರಾಷ್ಟ್ರ ಒಂದೇ ರಾಜ್ಯದಲ್ಲಿ ಒಂದೇ ದಿನದಲ್ಲಿ 1008 ಜನರಲ್ಲಿ ಕೋವಿಡ್ -19 ಪತ್ತೆಯಾಗಿದೆ.

ಭಾರತದಲ್ಲಿ ಡೆಡ್ಲಿ ಕೊರೊನಾಕ್ಕೆ 1223 ಜನರು ಸಾವನ್ನಪ್ಪಿದ್ದರೆ, 37,776 ಪಾಸಿಟಿವ್ ಕೇಸ್ ಗಳಿವೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಬೇರೆ ಊರಲ್ಲಿದ್ದವರಿಗೆ ಬಸ್ ವ್ಯವಸ್ಥೆ ಮಾಡೋದಿಲ್ಲ ಎಂದ ಸರಕಾರ