Select Your Language

Notifications

webdunia
webdunia
webdunia
webdunia

ಕೊರೊನಾ ವಾರಿಯರ್ಸ್ ಗೆ ಇಂದು ಸೇನೆಯಿಂದ ವಿಶಿಷ್ಟ ಗೌರವ

ಕೊರೋನಾ ವಾರಿಯರ್ಸ್
ನವದೆಹಲಿ: ಕೊರೋನಾ ಮಹಾಮಾರಿ ವಿರುದ್ಧ ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗೆ ಇಂದು ಭಾರತೀಯ ಸೇನೆ ವಿಶಷ್ಟ ರೀತಿಯಲ್ಲಿ ಗೌರವ ಸಲ್ಲಿಸಲಿದೆ.

 

ಕೊರೋನಾಗೆ ಚಿಕಿತ್ಸೆ ನೀಡಲಾಗುತ್ತಿರುವ ಆಸ್ಪತ್ರೆಗಳ ಮೇಲೆ ಭಾರತೀಯ ವಾಯು ಸೇನೆಯ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸುವ ಮೂಲಕ ಭಾರತೀಯ ಸೇನೆ ಕೊರೋನಾ ವಾರಿಯರ್ಸ್ ಗೆ ಗೌರವ ಸಲ್ಲಿಸಲಿದೆ.

ಈ ವಿಚಾರವನ್ನು ತಿಳಿಸಿರುವ ರಕ್ಷಣಾ ಸಿಬ್ಬಂದಿಗಳ ಮುಖ್ಯಸ್ಥ ಬಿಪಿನ್ ರಾವತ್ ಕಾಶ್ಮೀರದಿಂದ ತಿರುವನಂತಪುರಂವರೆಗಿನ ಎಲ್ಲಾ ಕೊರೋನಾ ಚಿಕಿತ್ಸಾ ಘಟಕಗಳ ಮೇಲೆ ವಾಯು ಸೇನೆಯ ಹೆಲಿಕಾಪ್ಟರ್ ಗಳು ಇಂದು ಹೂಮಳೆ ಸುರಿಸಲಿವೆ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಸಡಿಲಿಕೆ ಬಗ್ಗೆ ಜನರಲ್ಲಿ ನೂರಾರು ಗೊಂದಲ