Select Your Language

Notifications

webdunia
webdunia
webdunia
webdunia

ಲಾಕ್ ಡೌನ್ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳಿಗೆ ಭಾರೀ ನಷ್ಟ

ಲಾಕ್ ಡೌನ್ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳಿಗೆ ಭಾರೀ ನಷ್ಟ
ಬೆಂಗಳೂರು , ಭಾನುವಾರ, 3 ಮೇ 2020 (11:07 IST)
ಬೆಂಗಳೂರು : ಲಾಕ್ ಡೌನ್ ಹಿನ್ನಲೆಯಲ್ಲಿ ಸಾರಿಗೆ ನಿಗಮಗಳಿಗೆ ಭಾರೀ ನಷ್ಟವಾಗಿದ್ದು, ಕೆಎಸ್ ಆರ್ ಟಿಸಿ, ಬಿಎಂಟಿಸಿ ನೌಕರರಿಗೆ ಇನ್ನೂ ಸಂಬಳ ಆಗಿಲ್ಲ ಎನ್ನಲಾಗಿದೆ.
 


ಸಾರಿಗೆ ನಿಗಮಗಳಿಗೆ ಆದಾಯವಿಲ್ಲದ ಹಿನ್ನಲೆ ಈ ತಿಂಗಳ ಸಂಬಳ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲದೇ ವಿಳಂಬವಾದರೂ ಪೂರ್ತಿ ಸಂಬಳ ಬರುವುದು ಅನುಮಾನ ಎನ್ನಲಾಗಿದೆ.


ಚಾಲಕರು, ನಿರ್ವಾಹಕರಿಗೆ ಶೇ.75ರಷ್ಟು ಸಂಬಳ ನೀಡಿದರೆ, ಅಧಿಕಾರಿಗಳಿಗೆ ಶೇ.50ರಷ್ಟು ಸಂಬಳ ನೀಡಲು ಸಾರಿಗೆ ನಿಗಮ ಚಿಂತನೆ ನಡೆಸುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರೊನಾ ವಾರಿಯರ್ಸ್ ಗೆ ಮ್ಯೂಸಿಕ್ ಗೌರವವಂದನೆ ಸಲ್ಲಿಸಿದ ಸೇನೆ