ಅಪ್ರಾಪ್ತೆಯೊಬ್ಬಳನ್ನು ನಿರಂತರವಾಗಿ ಹುರಿದು ಮುಕ್ಕಿ ಗರ್ಭಿಣಿ ಮಾಡಲಾಗಿದ್ದು, ಇದರಲ್ಲಿ ಹಲವರ ಕೈವಾಡದ ಆರೋಪ ಕೇಳಿಬಂದಿದೆ.
ಅನೇಕ ಮಂದಿ 16 ವರ್ಷದ ಹುಡುಗಿಯೊಬ್ಬಳ ಮೇಲೆ ನಿರಂತರವಾಗಿ ಹುರಿದು ಮುಕ್ಕಿದ್ದಾರೆ.
ಇದರಲ್ಲಿ 70 ವರ್ಷದ ವೃದ್ಧ ಸೇರಿದಂತೆ ಕೆಲವರು ಸೇರಿಕೊಂಡಿದ್ದಾರೆ.
ಒಂದು ವರ್ಷಕ್ಕಿಂತ ಹೆಚ್ಚು ಕಾಲ ತನ್ನನ್ನು ಹುರಿದು ಮುಕ್ಕಲಾಗಿದೆ ಎಂದು ಗರ್ಭಿಣಿ ಆರೋಪ ಮಾಡಿದ್ದು, ಪೊಲೀಸರು ಸಧ್ಯ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಉತ್ತರ ಪ್ರದೇಶದ ಬುಲಂದ್ಶಹರ್ನ ಕಾಕೂಡಾದಲ್ಲಿ ಈ ಘಟನೆ ವರದಿಯಾಗಿದೆ.