Select Your Language

Notifications

webdunia
webdunia
webdunia
webdunia

ಗರ್ಭಿಣಿಯರು ಟ್ರಾವೆಲ್ ಮಾಡುವಾಗ ತಪ್ಪದೇ ಈ ನಿಮಯ ಪಾಲಿಸಿ

ಗರ್ಭಿಣಿಯರು ಟ್ರಾವೆಲ್ ಮಾಡುವಾಗ ತಪ್ಪದೇ ಈ ನಿಮಯ ಪಾಲಿಸಿ
ಬೆಂಗಳೂರು , ಬುಧವಾರ, 30 ಸೆಪ್ಟಂಬರ್ 2020 (09:05 IST)
ಬೆಂಗಳೂರು : ಗರ್ಭಿಣಿಯರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು. ಇಲ್ಲವಾದರೆ ಗರ್ಭಪಾತವಾಗುವ ಸಂಭವವಿರುತ್ತದೆ. ಆದಕಾರಣ ಗರ್ಭಿಣಿಯರು ಟ್ರಾವೆಲ್ ಮಾಡುವಾಗ ತಪ್ಪದೇ ಈ ನಿಮಯ ಪಾಲಿಸಿ.

*ಗರ್ಭಿಣಿಯರು ಪ್ರಯಾಣ ಮಾಡುವ ಮೊದಲು ಲಘು ಹಾಗೂ ಆರೋಗ್ಯಕರವಾದ ಆಹಾರವನ್ನು ಸೇವಿಸಿ. ಇದರಿಂದ ವಾಕರಿಕೆ, ಅಸ್ವಸ್ಥತೆಯ ಅಪಾಯವನ್ನುಕಾಪಾಡುತ್ತದೆ.

* ಗರ್ಭಿಣಿಯರು ಪ್ರಯಾಣ ಮಾಡುವಾಗ  ವೈದ್ಯರು ನೀಡಿದ ಔಷಧಿ, ಆರೋಗ್ಯಕರವಾದ ತಿಂಡಿ, ಇನ್ನಿತರ ಉಪಯುಕ್ತ ವಸ್ತುಗಳನ್ನೊಳಗೊಂಡ ಟ್ರಾವೆಲ್ ಕಿಟ್ ತೆಗೆದುಕೊಂಡು ಹೋಗಿ,

*ಪ್ರಯಾಣದುದ್ದಕ್ಕೂ ಹೈಡ್ರೇಟೆಡ್ ಆಗಿರಲು ನೀರನ್ನು ಕುಡಿಯುತ್ತಾ ಇರಿ.

*ಪ್ರಯಾಣ ಮಾಡುವ ಮುನ್ನ ಆರಾಮದಾಯಕವಾದ ಬಟ್ಟೆಗಳನ್ನು ಧರಿಸಿ ಮತ್ತು ಆರಾಮದಾಯಕವಾದ ಸ್ಥಳದಲ್ಲಿ ಕುಳಿತುಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ತೆಳ್ಳಗಾಗುವುದನ್ನು ತಡೆಯಲು ಇದನ್ನು ಹಚ್ಚಿ