Publish Date: Wed, 30 Sep 2020 (08:29 IST)
Updated Date: Wed, 30 Sep 2020 (08:31 IST)
ಬೆಂಗಳೂರು : ಶತ್ರುಗಳ ಸಂಖ್ಯೆ ಹೆಚ್ಚಾದರೆ ನಾವು ಏಳಿಗೆಯಾಗುವುದಿಲ್ಲ.ಯಾಕೆಂದರೆ ಶತ್ರುಗಳು ನಮ್ಮ ಏಳಿಗೆಯನ್ನು ಸಹಿಸದೆ ನಾಶ ಮಾಡಲು ಪ್ರಯತ್ನಿಸುತ್ತಾರೆ. ಇಂತಹ ಶತ್ರುಕಾಟದಿಂದ ಮುಕ್ತಿ ಹೊಂದಲು ಇದರಿಂದ ತಿಲಕ ತಯಾರಿಸಿ ಹಚ್ಚಿ.
ಶ್ರೀ ಕಾಲಭೈರವೇಶ್ವರನ ಸ್ವರೂಪವಾದ ಕಪ್ಪು ಅರಶಿನ ಕೊಂಬನ್ನು ಮಂಗಳವಾರ, ಶುಕ್ರವಾರ, ಅಮವಾಸ್ಯೆ, ಹುಣ್ಣಿಮೆ ದಿನ ತಂದು ಅದರ ಪುಡಿಯನ್ನು ನೀರಿನಲ್ಲಿ ಬೆರೆಸಿ ಹಣೆಗೆ ಹಚ್ಚಿಕೊಳ್ಳಬೇಕು. ಹಾಗೂ ಆ ದಿನ ಮನೆಯಲ್ಲಿ ಮಾಂಸಹಾರ ಸೇವನೆ ಮಾಡಬಾರದು. ಹೀಗೆ ಇದರಿಂದ ತಿಲಕ ಇಟ್ಟುಕೊಂಡರೆ ಯಾವುದೇ ಕೆಟ್ಟ ಶಕ್ತಿ ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ.
pavithra
Publish Date: Wed, 30 Sep 2020 (08:29 IST)
Updated Date: Wed, 30 Sep 2020 (08:31 IST)