ಬೆಂಗಳೂರು : ಕೂದಲು ಸೊಂಪಾಗಿ ಉದ್ದವಾಗಿ ಬೆಳೆಯಬೇಕು ಎಂಬ ಹಂಬಲ ಹೆಣ್ಣುಮಕ್ಕಳಿಗಿರುತ್ತದೆ. ಅದಕ್ಕಾಗಿ ಇನ್ಸ್ಟಂಟ್ ಕಾಫಿ ಪೌಡರ್ ನಿಂದ ಹೀಗೆ ಮಾಡಿ.
									
										
								
																	
1 ಕಪ್  ಇನ್ಸ್ಟಂಟ್ ಕಾಫಿ ಪೌಡರ್, 1 ಕಪ್ ಮೊಸರು, 1 ಚಮಚ ಅಲೋವೆರ ಜೆಲ್ ಅಥವಾ ತೆಂಗಿನೆಣ್ಣೆ ಎಲ್ಲವನ್ನೂ ಮಿಶ್ರಣ ಮಾಡಿ ತಲೆಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಶಾಂಪೂ ಬಳಸಿ ವಾಶ್ ಮಾಡಿ. ಇದರಿಂದ ಸೊಂಪಾದ, ಶೈನಿಂಗ್ ಯುಕ್ತ ಕೂದಲು ನಿಮ್ಮದಾಗುತ್ತದೆ.