Select Your Language

Notifications

webdunia
webdunia
webdunia
webdunia

ವಾಟರ್ ಟ್ಯಾಂಕ್ ಕ್ಲೀನ್ ಮಾಡಲು ಸುಲಭ ವಿಧಾನ ಇಲ್ಲಿದೆ

ವಾಟರ್ ಟ್ಯಾಂಕ್ ಕ್ಲೀನ್ ಮಾಡಲು ಸುಲಭ ವಿಧಾನ ಇಲ್ಲಿದೆ
ಬೆಂಗಳೂರು , ಮಂಗಳವಾರ, 29 ಸೆಪ್ಟಂಬರ್ 2020 (11:23 IST)
ಬೆಂಗಳೂರು : ವಾಟರ್ ಟ್ಯಾಂಕ್ ನಲ್ಲಿ ಯಾವಾಗಲೂ ನೀರು ತುಂಬಿರುವುದರಿಂದ ಗಲೀಜು ಕುಳಿತಿರುತ್ತದೆ. ಇದನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟ್ರಿಕ್ ಬಳಸಿ.

ಆಪಲ್ ಸೈಡರ್ ವಿನೆಗರ್ ನ್ನು ನೀರಿನಲ್ಲಿ ಬೆರೆಸಿ ಅದನ್ನು ವಾಟರ್ ಟ್ಯಾಂಕ್ ಗೋಡೆಗಳ ಮೇಲೆ ಸುರಿಯಿರಿ, ಇದು ಒಣಗಿದ ಬಳಿಕ ಅದನ್ನು ಟ್ಯಾಪ್ ನೀರಿನಿಂದ ತೊಳೆದರೆ ಗಲೀಜುಗಳು ಸುಲಭವಾಗಿ ಕ್ಲೀನ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಲೆಯಾದ ವೈಟ್ ಶೂಗಳು ಹೊಸದರಂತಾಗಲು ಇದರಿಂದ ವಾಶ್ ಮಾಡಿ