Publish Date: Mon, 28 Sep 2020 (13:31 IST)
Updated Date: Mon, 28 Sep 2020 (13:33 IST)
ಬೆಂಗಳೂರು : ಕೆಲವರು ಸ್ಟೈಲಿಶ್ ಲುಕ್ ಗಾಗಿ ವೈಟ್ ಶೂಗಳನ್ನು ಧರಿಸುತ್ತಾರೆ. ಆದರೆ ಇದು ಕಲೆಯಾದರೆ ವಾಶ್ ಮಾಡುವುದು ತುಂಬಾ ಕಷ್ಟ. ಆದಕಾರಣ ಇದನ್ನು ಸುಲಭವಾಗಿ ಮತ್ತೆ ವೈಟ್ ಆಗಿಸಲು ಇದರಿಂದ ವಾಶ್ ಮಾಡಿ.
ಮೊದಲು ಶೂಗಳನ್ನು ಬಿಸಿ ನೀರಿನಲ್ಲಿ ನೆನೆಸಿಡಿ. ಬಳಿಕ ಅಡುಗೆ ಸೋಡಾ ಮತ್ತು ಸೋಪ್ ಪೌಡರ್ ಮಿಕ್ಸ್ ಮಾಡಿ ಅದರಿಂದ ಉಜ್ಜಿ ತೊಳೆದರೆ ವೈಟ್ ಶೂಗಳು ಹೊಸದರಂತೆ ಹೊಳೆಯತ್ತವೆ.