Publish Date: Mon, 28 Sep 2020 (13:19 IST)
Updated Date: Mon, 28 Sep 2020 (13:20 IST)
ಬೆಂಗಳೂರು : ಕೆಲವರಿಗೆ ಮುಖದಲ್ಲಿ ಮೊಡವೆಗಳು ಮೂಡುತ್ತದೆ. ಆದರೆ ಈ ಮೊಡವೆಗಳು ವಾಸಿಯಾದರೂ ಅದರ ಕಲೆ ಮಾತ್ರ ಹಾಗೇ ಉಳಿದುಬಿಡುತ್ತದೆ. ಈ ಕಲೆ ನಿವಾರಿಸಲು ಹೀಗೆ ಮಾಡಿ.
ನಾಲ್ಕೈದು ಪುದೀನಾ ಎಲೆಗಳನ್ನು ತೆಗೆದುಕೊಂಡು ಅದರ ಜೊತೆಗೆ ಲವಂಗವನ್ನು ಕುಟ್ಟಿ ಪುಡಿ ಮಾಡಿ ಸ್ವಲ್ಪ ನೀರನ್ನು ಬೆರೆಸಿ ಪೇಸ್ಟ್ ಮಾಡಿ ಮೊಡವೆಗಳು ಇರುವ ಜಾಗಕ್ಕೆ ಹಚ್ಚಿದರೆ ಮೊಡವೆಗಳ ಜೊತೆಗೆ ಅದರ ಕಲೆ ಕೂಡ ನಿವಾರಣೆಯಾಗುತ್ತದೆ.
pavithra
Publish Date: Mon, 28 Sep 2020 (13:19 IST)
Updated Date: Mon, 28 Sep 2020 (13:20 IST)