Publish Date: Mon, 28 Sep 2020 (07:16 IST)
Updated Date: Mon, 28 Sep 2020 (07:17 IST)
ಬೆಂಗಳೂರು : ವಾಸ್ತುಶಾಸ್ತ್ರವನ್ನು ಮನೆಯಲ್ಲಿ ಪಾಲಿಸುತ್ತಾರೆ. ಮನೆಯ ಪ್ರತಿಯೊಂದು ಕೋಣೆಗಳನ್ನು ವಾಸ್ತವಿಗೆ ತಕ್ಕಂತೆ ಇಡುತ್ತಾರೆ. ಆದರೆ ಸ್ನಾನದ ಮನೆಯಲ್ಲಿ ವಾಸ್ತುಶಾಸ್ತ್ರವನ್ನು ಪಾಲಿಸುವುದಿಲ್ಲ.
ಹೌದು. ಸ್ನಾನದ ಮನೆಯಲ್ಲಿ ಬಕೆಟ್ ಯಾವಾಗಲೂ ನೀರಿನಿಂದ ತುಂಬಿರಬೇಕು. ಇದರಿಂದ ಲಕ್ಷ್ಮೀದೇವಿ ಮನೆಗೆ ಬರುತ್ತಾಳೆ. ನೀಲಿ ಬಣ್ಣದ ಬಕೆಟ್ ಬಳಸಬೇಕು. ಇದರಿಂದ ಹಣದ ಸಮಸ್ಯೆ ಎದುರಾಗುವುದಿಲ್ಲ. ಸ್ನಾನದ ಮನೆಯಲ್ಲಿ ಕನ್ನಡಿ ಇಡಬೇಡಿ.