Select Your Language

Notifications

webdunia
webdunia
webdunia
webdunia

ಬಿಳಿ ಬಣ್ಣದ ಬಟ್ಟೆಗಳನ್ನು ಮನೆಯಲ್ಲಿಯೇ ಬ್ಲೀಚ್ ಮಾಡಲು ಹೀಗೆ ಮಾಡಿ

ಬಿಳಿ ಬಣ್ಣದ ಬಟ್ಟೆಗಳನ್ನು ಮನೆಯಲ್ಲಿಯೇ ಬ್ಲೀಚ್ ಮಾಡಲು ಹೀಗೆ ಮಾಡಿ
ಬೆಂಗಳೂರು , ಶನಿವಾರ, 26 ಸೆಪ್ಟಂಬರ್ 2020 (13:55 IST)
ಬೆಂಗಳೂರು : ಬಿಳಿ ಬಣ್ಣದ ಬಟ್ಟೆಗಳು ಹೆಚ್ಚು ಬಳಕೆ ಮಾಡಿದರೆ ಕಳೆಗುಂದುತ್ತದೆ. ಈ ಬಿಳಿ ಬಟ್ಟೆಗಳನ್ನು ಬಿಳಿಯಾಗಿಸಲು ಇದರಿಂದ ವಾಶ್ ಮಾಡಿ.

ಡಾನ್ ಡಿಶ್ ವಾಶ್ ಲಿಕ್ವಿಡ್  4 ಚಮಚ, ಹೈಡ್ರೋಜನ್ ಪೆರಾಕ್ಸೈಡ್ 2 ಚಮಚ ಮತ್ತು ಅಡುಗೆ ಸೋಡಾ 1 ಚಮಚ ಇವಿಷ್ಟನ್ನು ಮಿಕ್ಸ್ ಮಾಡಿ ಅದನ್ನು ನೀರಿನಲ್ಲಿ ಬೆರೆಸಿ ಬಿಳಿ ಬಟ್ಟೆಯನ್ನು ಅದರಲ್ಲಿ 1 ಗಂಟೆಗಳ ಕಾಲ ನೆನೆಸಿಡಿ. ಬಳಿಕ ಎಂದಿನಂತೆ ವಾಶ್ ಮಾಡಿದರೆ ಬಿಳಿ ಬಣ್ಣದ ಬಟ್ಟೆಗಳ ಹೊಳಪು ಹೆಚ್ಚಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಲಂಕಾರಕ್ಕೆ ತಂದ ಹೂಗಳು ಕೆಲವು ದಿನಗಳವರೆಗೆ ತಾಜಾವಾಗಿರಲು ಈ ಟ್ರಿಕ್ ಫಾಲೋ ಮಾಡಿ