Select Your Language

Notifications

webdunia
webdunia
webdunia
webdunia

ಅನಾವೃಷ್ಠಿ ಸೂಚನೆ ನೀಡುತ್ತೆ ಈ ಸಂಕೇತ

ಅನಾವೃಷ್ಠಿ ಸೂಚನೆ ನೀಡುತ್ತೆ ಈ ಸಂಕೇತ
ಬೆಂಗಳೂರು , ಸೋಮವಾರ, 28 ಸೆಪ್ಟಂಬರ್ 2020 (07:14 IST)
ಬೆಂಗಳೂರು :  ಇರುವೆಗಳು ಕೂಡ ಮುಂದೆ ಆಗುವುದರ ಬಗ್ಗೆ ಸೂಚನೆ ನೀಡುತ್ತವೆ. ಆದಕಾರಣ ಇರುವೆಗಳು ನೀಡುವ ಈ ಸಂಕೇತಗಳ ಮೂಲಕ ನಾವು ಮುಂದೆ ಆಗುವುದನ್ನು ತಿಳಿಯಬಹುದಂತೆ.

ನಮ್ಮ ಮನೆಯಲ್ಲಿರುವ ಆಭರಣಗಳಿಗೆ ಕಪ್ಪು ಇರುವೆಗಳು ಮುತ್ತಿದ್ದರೆ ನಿಮ್ಮ ಮನೆಯಲ್ಲಿ ಚಿನ್ನ ಮತ್ತು ಹಣದ ವೃದ್ಧಿಯಾಗಲಿದೆ ಎಂದರ್ಥ. ಮರದಿಂಧ ಕಪ್ಪು ಇರುವೆಗಳು ಹೊರಗೆ ಬರುವುದು ಕಂಡುಬಂದರೆ ಅನಾವೃಷ್ಠಿಯಾಗಲಿದೆ ಎಂದರ್ಥ. ಅಲ್ಲದೇ ಪೂರ್ವ ದಿಕ್ಕಿನಲ್ಲಿ ಇರುವೆಗಳು ಕಾಣಿಸಿಕೊಂಡರೆ ಭಯದ ವಾತಾವರಣ ನಿರ್ಮಾಣವಾಗುತ್ತೆದೆ ಎಂಬ ಸಂಕೇತ. ಹಾಗೂ ಪಶ್ಚಿಮದಲ್ಲಿ ಕಾಣಿಸಿಕೊಂಡರೆ ಲಾಭದ ಸಂಕೇತವನ್ನು ಸೂಚಿಸುತ್ತದೆ ಎಂದರ್ಥವಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ರಾಶಿ ಭವಿಷ್ಯ ಹೀಗಿದೆ