Select Your Language

Notifications

webdunia
webdunia
webdunia
webdunia

ಈ ಅಷ್ಟ ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ಲಕ್ಷ್ಮೀಯ ಅನುಗ್ರಹವಾಗುತ್ತದೆ

ಈ ಅಷ್ಟ ವಸ್ತುಗಳು ಮನೆಯಲ್ಲಿದ್ದರೆ ಅಷ್ಟ ಲಕ್ಷ್ಮೀಯ ಅನುಗ್ರಹವಾಗುತ್ತದೆ
ಬೆಂಗಳೂರು , ಮಂಗಳವಾರ, 29 ಸೆಪ್ಟಂಬರ್ 2020 (11:07 IST)
ಬೆಂಗಳೂರು : ಮನೆಗೆ ಲಕ್ಷ್ಮೀದೇವಿಯ ಅನುಗ್ರಹವಾದರೆ ಆ ಮನೆಯಲ್ಲಿ ಯಾವತ್ತು ಹಣದ ಸಮಸ್ಯೆ ಕಾಡುವುದಿಲ್ಲ. ಅದಕ್ಕಾಗಿ ಈ 8 ವಸ್ತುಗಳನ್ನು ಮನೆಯಲ್ಲಿಡಿ. ಇದರಿಂದ ಅಷ್ಟಲಕ್ಷ್ಮೀಯ ಅನುಗ್ರಹ ದೊರೆಯುತ್ತದೆ.

*ಕೊಳಲು, ನಾಟ್ಯ ಗಣಪತಿ ಮೂರ್ತಿ, ಶಂಖ, ಏಕಾಕ್ಷಿ ತೆಂಗಿನಕಾಯಿ, ಉತ್ತರಕ್ಕೆ ಮುಖ ಮಾಡಿರುವ ಕುಬೇರನ ಮೂರ್ತಿ, ರಂಗೋಲಿ, ತಾವರೆ ಹೂ, ಲಕ್ಷ್ಮೀದೇವಿಯ ವಾಹನವಾದ ಗೂಬೆ ಮೂರ್ತಿ ಮನೆಯಲ್ಲಿದ್ದರೆ ಲಕ್ಷ್ಮೀ ದೇವಿ ಪ್ರಸನ್ನಳಾಗಿ ಮನೆಯಲ್ಲಿ ಬಂದು ನೆಲೆಸುತ್ತಾಳೆ. ಅಷ್ಟ ಲಕ್ಷ್ಮೀಯರ ಅನುಗ್ರಹ ದೊರೆತು ಅಷ್ಟ ಐಶ್ವರ್ಯ ನಮ್ಮದಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಮರಗಳನ್ನು ಪೂಜಿಸಿದರೆ ಏನಾಗುತ್ತದೆ ಗೊತ್ತಾ?