Publish Date: Tue, 29 Sep 2020 (09:19 IST)
Updated Date: Tue, 29 Sep 2020 (09:21 IST)
ಬೆಂಗಳೂರು : ಹಸ್ತ ಸಾಮುದ್ರಿಕ ಶಾಸ್ತ್ರದ ಪ್ರಕಾರ ನಮ್ಮ ಕೈಬೆರಳುಗಳ ಮೂಲಕ ನಮ್ಮ ಭವಿಷ್ಯವನ್ನು, ಗುಣಸ್ವಭಾವವನ್ನು ತಿಳಿದುಕೊಳ್ಳಬಹುದಂತೆ ಹೇಗೆ ಎಂಬುದನ್ನು ತಿಳಿಯೋಣ.
ಉಂಗುರದ ಬೆರಳು ಹೆಚ್ಚು ಉದ್ದವಿರುವ ಮಹಿಳೆಯರು ಮತ್ತು ಪುರುಷರಿಗೆ ಹಾರ್ಮೋನ್ ಪ್ರಮಾಣ ಹೆಚ್ಚಾಗಿರುವುದರಿಂದ ಅವರು ಹೆಚ್ಚು ಮಂದಿಯ ಸಾಂಗತ್ಯ ಬಯಸಲು ಇಚ್ಚಿಸುತ್ತಾರಂತೆ.
ತೋರು ಬೆರಳು ಹಾಗೂ ಉಂಗುರದ ಬೆರಳಿನ ಉದ್ದ ಸಮವಾಗಿದ್ದರೆ ಅಂತಹ ಗಂಡು ಹೆಣ್ಣು ದೀರ್ಘಕಾಲೀನ ಬೆಸುಗೆಯನ್ನು ಹೊಂದಿರುತ್ತಾರಂತೆ. ಹಾಗೇ ಬಲಗೈನ ಉಂಗುರದ ಬೆರಳು , ತೋರು ಬೆರಳಿಗಿಂತ ಹೆಚ್ಚು ಉದ್ದವಾಗಿದ್ದರೆ ಅಂತವರು ಸಂಗಾತಿಗೆ ಹೆಚ್ಚು ನಿಷ್ಠಾವಂತರಾಗಿರುವುದಿಲ್ಲವಂತೆ.