Publish Date: Tue, 29 Sep 2020 (09:16 IST)
Updated Date: Tue, 29 Sep 2020 (09:18 IST)
ಬೆಂಗಳೂರು: ಇಂದು ಯಾವ ದಿನ, ಯಾವ ನಕ್ಷತ್ರ, ಯಾವ ಜಪ ಮಾಡಬೇಕು ಇತ್ಯಾದಿ ಇಂದಿನ ದಿನದ ಪಂಚಾಂಗ ತಿಳಿಯಲು ಇದನ್ನು ಓದಿ.
ಇಂದು ಮಂಗಳವಾರ ಸೆಪ್ಟೆಂಬರ್ 29. ಶಾರ್ವರಿ ಸಂವತ್ಸರ, ಉತ್ತರಾಯಣ. ಭಾದ್ರಪದ ಮಾಸ ವರ್ಷ ಋತು, ತ್ರಯೋದಶಿ, ಶುಕ್ಲ ಪಕ್ಷ, ಶತಭಿಷ ನಕ್ಷತ್ರ ಶೂಲ ಯೋಗ, ಕೌಲವ ಕರಣ. ಇಂದು ಅಪರಾಹ್ನ 11.35 ರಿಂದ 12.23 ರವರೆಗೆ.
ರಾಹುಕಾಲ ಮಧ್ಯಾಹ್ನ 2.59 ರಿಂದ 04.30 ವರೆಗೆ. ಗುಳಿಗಕಾಲ ಮಧ್ಯಾಹ್ನ 11.59 ರಿಂದ 01.29 ರವರೆಗೆ. ಯಮಗಂಡ ಕಾಲ ಬೆಳಿಗ್ಗೆ 08.59 ರಿಂದ 10.29 ರವರೆಗೆ.