Select Your Language

Notifications

webdunia
webdunia
webdunia
webdunia

ಕಳೆಗಿಡಗಳನ್ನು ಸುಲಭವಾಗಿ ತೆಗೆಯಲು ಈ ವಿಧಾನ ಬಳಸಿ

ಕಳೆಗಿಡಗಳನ್ನು ಸುಲಭವಾಗಿ ತೆಗೆಯಲು ಈ ವಿಧಾನ ಬಳಸಿ
ಬೆಂಗಳೂರು , ಮಂಗಳವಾರ, 29 ಸೆಪ್ಟಂಬರ್ 2020 (13:29 IST)
ಬೆಂಗಳೂರು : ಮನೆಯ ಸುತ್ತಮುತ್ತ ಕಳೆಗಿಡಗಳು ಹುಟ್ಟಿಕೊಳ್ಳುತ್ತವೆ. ಆದರೆ ಇವುಗಳನ್ನು ತೆಗೆಯುವುದು ತುಂಬಾ ಕಷ್ಟ.  ಅದಕ್ಕೆ ಈ ಸುಲಭವಾದ ಉಪಾಯವನ್ನು ಬಳಸಿ.

ಆಪಲ್ ಸೈಡರ್ ವಿನೆಗರ್ ಕಳೆಗಳನ್ನು ತೆಗೆಯಲು ನಿಮಗೆ ಸಹಾಯ ಮಾಡುತ್ತವೆ. ನೀವು ಸ್ವಚ್ಛಗೊಳಿಸುವ ತಾಣಗಳ ಮೇಲೆ ವಿನೆಗರ್ ಸಿಂಪಡಿಸಿ. ಬಳಿಕ ಕಳೆಗಳನ್ನು ಸುಲಭವಾಗಿ ಕೀಳಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ವಾಟರ್ ಟ್ಯಾಂಕ್ ಕ್ಲೀನ್ ಮಾಡಲು ಸುಲಭ ವಿಧಾನ ಇಲ್ಲಿದೆ