Select Your Language

Notifications

webdunia
webdunia
webdunia
webdunia

ನನ್ನಂಥಾ ಗರ್ಭಿಣಿಗೆ ಇದಕ್ಕಿಂತ ಖುಷಿ ಬೇಕೇ? ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಸಂದೇಶ

ನನ್ನಂಥಾ ಗರ್ಭಿಣಿಗೆ ಇದಕ್ಕಿಂತ ಖುಷಿ ಬೇಕೇ? ವಿರಾಟ್ ಕೊಹ್ಲಿಗೆ ಪತ್ನಿ ಅನುಷ್ಕಾ ಸಂದೇಶ
ದುಬೈ , ಮಂಗಳವಾರ, 29 ಸೆಪ್ಟಂಬರ್ 2020 (10:42 IST)
ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ಸೂಪರ್ ಓವರ್ ನಲ್ಲಿ ಗೆಲುವು ಸಾಧಿಸಿದ ಬಳಿಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ.


ನನ್ನಂಥಾ ಗರ್ಭಿಣಿ ಮಹಿಳೆಗೆ ಇದಕ್ಕಿಂತ ಥ್ರಿಲ್ಲಿಂಗ್ ಗೆಲುವು ಇದೆಯೇ? ಎಂಥಾ ಅದ್ಭುತ ಗೆಲುವು, ಎಂಥಾ ಅದ್ಭುತ ತಂಡ ಇದು ಎಂದು ಅನುಷ್ಕಾ ಖುಷಿ ವ್ಯಕ್ತಪಡಿಸಿದ್ದಾರೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ಸೋತಾಗ ಅನುಷ್ಕಾ ಟ್ರೋಲ್ ಗೊಳಗಾಗಿದ್ದರು. ಹೀಗಾಗಿ ಅನುಷ್ಕಾ ಸಂಭ್ರಮ ದುಪ್ಪಟ್ಟಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ ನಲ್ಲಿ ಅಪರೂಪದ ನಡೆ ಪ್ರದರ್ಶಿಸಿದ ರಾಜಸ್ಥಾನ್ ರಾಯಲ್ಸ್