Select Your Language

Notifications

webdunia
webdunia
webdunia
webdunia

ಐಪಿಎಲ್ 13: ಇಂದು ರೋಹಿತ್ ಶರ್ಮಾ ವರ್ಸಸ್ ವಿರಾಟ್ ಕೊಹ್ಲಿ ಫೈಟ್

ಐಪಿಎಲ್ 13: ಇಂದು ರೋಹಿತ್ ಶರ್ಮಾ ವರ್ಸಸ್ ವಿರಾಟ್ ಕೊಹ್ಲಿ ಫೈಟ್
ದುಬೈ , ಸೋಮವಾರ, 28 ಸೆಪ್ಟಂಬರ್ 2020 (10:21 IST)
ದುಬೈ: ಐಪಿಎಲ್ 13 ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಬಲ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ.


ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಡುವೆ ಆಗಾಗ ಶ್ರೇಷ್ಠ ನಾಯಕ ಯಾರು ಎಂಬ ಬಗ್ಗೆ ಚರ್ಚೆಗಳಾಗುತ್ತಲೇ ಇರುತ್ತವೆ. ಹೀಗಾಗಿ ಇಬ್ಬರಿಗೂ ಇದು ಪ್ರತಿಷ್ಠೆಯ ಕಣವಾಗಲಿದೆ. ಈಗಾಗಲೇ ಆರ್ ಸಿಬಿ ಕಳೆದ ಪಂದ್ಯದಲ್ಲಿ ಸೋತು ಈ ಪಂದ್ಯವನ್ನು ಗೆಲ್ಲಲೇಬೇಕೆಂಬ ಛಲದಲ್ಲಿದೆ. ಆದರೆ ಮೊದಲೇ ಹಳಿ ತಪ್ಪಿರುವ ಬ್ಯಾಟಿಂಗ್, ಫೀಲ್ಡಿಂಗ್ ನ ಹುಳುಕುಗಳನ್ನು ಸರಿಪಡಿಸಿಕೊಳ್ಳದೇ ಇದ್ದರೆ ಮುಂಬೈಯಂತಹ ಬಲಾಢ್ಯ ತಂಡದೆದುರು ಗೆಲ್ಲುವುದು ಸುಲಭವಲ್ಲ. ಆರ್ ಸಿಬಿಗೆ ವಿರಾಟ್ ಕೊಹ್ಲಿ ಫಾರ್ಮ್ ಗೆ ಬರುವುದು ಮುಖ್ಯವಾಗಿದೆ. ಸಂಜೆ 7.30 ಕ್ಕೆ ಪಂದ್ಯ ಆರಂಭವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ನಲ್ಲಿ ನೇರಪ್ರಸಾರ  ವೀಕ್ಷಿಸಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ನಿಕಲಸ್ ಪೂರನ್ ಕ್ಯಾಚ್ ಲೈಫ್ ಟೈಮ್ ನಲ್ಲೇ ನೋಡಿರಲಿಲ್ಲ ಎಂದು ಜಾಂಟಿ ರೋಡ್ಸ್, ಸಚಿನ್