Select Your Language

Notifications

webdunia
webdunia
webdunia
webdunia

ಐಪಿಎಲ್ 13: ನಿಕಲಸ್ ಪೂರನ್ ಕ್ಯಾಚ್ ಲೈಫ್ ಟೈಮ್ ನಲ್ಲೇ ನೋಡಿರಲಿಲ್ಲ ಎಂದು ಜಾಂಟಿ ರೋಡ್ಸ್, ಸಚಿನ್

ಐಪಿಎಲ್ 13: ನಿಕಲಸ್ ಪೂರನ್ ಕ್ಯಾಚ್ ಲೈಫ್ ಟೈಮ್ ನಲ್ಲೇ ನೋಡಿರಲಿಲ್ಲ ಎಂದು ಜಾಂಟಿ ರೋಡ್ಸ್, ಸಚಿನ್
ದುಬೈ , ಸೋಮವಾರ, 28 ಸೆಪ್ಟಂಬರ್ 2020 (10:06 IST)
ದುಬೈ: ರಾಜಸ್ಥಾನ್ ರಾಯಲ್ಸ್ ವಿರುದ್ಧದ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ನಿಕಲಸ್ ಪೂರನ್ ಬೌಂಡರಿ ಗೆರೆ ಬಳಿಕ ಹಿಡಿದ ಅದ್ಭುತ ಫೀಲ್ಡಿಂಗ್ ಈಗ ವೈರಲ್ ಆಗಿದೆ.


ಬೌಂಡರಿ ಗೆರೆ ಬಳಿ ಹಾರಿ ಚೆಂಡು ಪಡೆದ ನಿಕಲಸ್ ತಾವು ನೆಲಕ್ಕೆ ಬೀಳುವ ಮೊದಲೇ ಮಿಂಚಿನ ವೇಗದಲ್ಲಿ ಬೌಂಡರಿ ಗೆರೆಯೊಳಗೆ ಚೆಂಡು ತಳ್ಳಿ ರನ್ ರಕ್ಷಿಸಿದ್ದರು. ಈ ಅದ್ಭುತ ಫೀಲ್ಡಿಂಗ್ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂತಹದ್ದೊಂದು ಕ್ಯಾಚ್ ನ್ನು ನನ್ನ ಜೀವಮಾನದಲ್ಲೇ ನೋಡಿರಲಿಲ್ಲ ಎಂದು ಹೊಗಳಿದ್ದಾರೆ. ಸಚಿನ್ ಈ ಪರಿ ಹೊಗಳಿರುವುದನ್ನು ನೋಡಿ ಫೀಲ್ಡಿಂಗ್ ದಿಗ್ಗಜ ಜಾಂಟಿ ರೋಡ್ಸ್ ಕೂಡಾ ಹೊಗಳಿದ್ದು, ಸ್ವತಃ ಸಚಿನ್ ಹೇಳಿದ ಮೇಲೆ ಮುಗಿಯಿತು. ಇದು ಅದ್ಭುತ ಕ್ಯಾಚ್ ಎಂದು ಹೊಗಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾತ್ರೋ ರಾತ್ರಿ ಸ್ಟಾರ್ ಆದ ರಾಹುಲ್ ತೆವಾತಿಯಾ ಹಳೇ ಟ್ವೀಟ್ ಗಳು ಈಗ ವೈರಲ್