Select Your Language

Notifications

webdunia
webdunia
webdunia
webdunia

ಮಯಾಂಕ್ ನಿನ್ನಿಂದ ಇದನ್ನೇ ನಿರೀಕ್ಷಿಸಿದ್ದೆ..! ಕಿಚ್ಚ ಸುದೀಪ್ ಶಹಬ್ಬಾಷ್ ಗಿರಿ

ಮಯಾಂಕ್ ನಿನ್ನಿಂದ ಇದನ್ನೇ ನಿರೀಕ್ಷಿಸಿದ್ದೆ..! ಕಿಚ್ಚ ಸುದೀಪ್ ಶಹಬ್ಬಾಷ್ ಗಿರಿ
ಬೆಂಗಳೂರು , ಸೋಮವಾರ, 28 ಸೆಪ್ಟಂಬರ್ 2020 (09:33 IST)
ಬೆಂಗಳೂರು: ಕಿಂಗ್ಸ್ ಇಲೆವೆನ್ ಪಂಜಾಬ್ ನಿನ್ನೆಯ ಐಪಿಎಲ್ ಪಂದ್ಯದಲ್ಲಿ ಸೋತರೂ ಮಯಾಂಕ್ ಅಗರ್ವಾಲ್ ಆಡಿದ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

 

50 ಎಸೆತಗಳಲ್ಲಿ 106 ರನ್ ಚಚ್ಚಿದ ಮಯಾಂಕ್ ಆಟ ನೋಡಿ ಸ್ವತಃ ಕಿಚ್ಚ ಸುದೀಪ್ ಶಹಬ್ಬಾಷ್ ಗಿರಿ ಕೊಟ್ಟಿದ್ದಾರೆ. ‘ಶಹಬ್ಬಾಷ್ ಮಯಾಂಕ್. ಇದು ನೀನೇ. ನಾನು ಈ ಮೊದಲು ಇದನ್ನೇ ಹೇಳ್ತಿದ್ದೆ. ನಿನ್ನ ಸಾಮರ್ಥ್ಯಕ್ಕೆ ತಕ್ಕ ಹಾಗೆ ಅದ್ಭುತ ಕ್ರಿಕೆಟ್ ಆಡಿದೆ. ಮುಂದಿನ ಎಲ್ಲಾ ಪಂದ್ಯಗಳಿಗೆ ನಿನಗೆ ಶುಭವಾಗಲಿ’ ಎಂದು ಸುದೀಪ್ ಹೊಗಳಿಕೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 13: ದಾಖಲೆಯ ಚೇಸ್ ಮಾಡಿದ ರಾಜಸ್ಥಾನ್ ರಾಯಲ್ಸ್