Select Your Language

Notifications

webdunia
webdunia
webdunia
webdunia

ಮುಂಬೈಯಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಇಂದು ಹರಾಜಿಗೆ

ಮುಂಬೈಯಲ್ಲಿ ದಾವೂದ್ ಇಬ್ರಾಹಿಂ ಆಸ್ತಿ ಇಂದು ಹರಾಜಿಗೆ
ಮುಂಬೈ , ಮಂಗಳವಾರ, 14 ನವೆಂಬರ್ 2017 (08:45 IST)
ಮುಂಬೈ: ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸೇರಿದ ಮುಂಬೈಯಲ್ಲಿರುವ ಆಸ್ತಿ ಪಾಸ್ತಿಗಳನ್ನು ಇಂದು  ಹರಾಜು ಹಾಕಲಾಗುತ್ತದೆ. ದಾವೂದ್ ನ ಮೂರು ಆಸ್ತಿಗಳನ್ನು ಇಂದು ಹರಾಜು ಹಾಕಲಾಗುತ್ತಿದೆ.

 
ಚರ್ಚ್ ಗೇಟ್ ಬಳಿ ಖಾಸಗಿ ಹರಾಜು ಸಂಸ್ಥೆಯೊಂದು ಈ ಹರಾಜು ಪ್ರಕ್ರಿಯೆಯನ್ನು ನಡೆಸಿಕೊಡಲಿದೆ. ಸಾರ್ವಜನಿಕವಾಗಿ ಮತ್ತು ಆನ್ ಲೈನ್ ಮೂಲಕವೂ ಹರಾಜಿನಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ದಾವೂದ್ ಗೆ ಸೇರಿದ್ದ ಒಂದು ರೆಸ್ಟೋರೆಂಟ್, ಬಹುಮಹಡಿ ಕಟ್ಟಡ ಹಾಗೂ ಒಂದು ಬಂಗಲೆ ಹರಾಜಾಗಲಿದೆ. ಬಂಗಲೆ ದಾವೂದ್ ನ ಮೊದಲ ಪತ್ನಿಯ ಹೆಸರಿನಲ್ಲಿ ಖರೀದಿಸಲಾಗಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹಿಳಾ ಪೊಲೀಸ್ ಪೇದೆಯಿಂದ ಮಸಾಜ್ ಮಾಡಿಕೊಂಡ ಪೊಲೀಸ್ ಅಧಿಕಾರಿ ವಿಡಿಯೋ ವೈರಲ್