Select Your Language

Notifications

webdunia
webdunia
webdunia
webdunia

ಅಕ್ರಮ ಸಂಬಂಧ ಬಯಲಾಗುತ್ತಿದ್ದಂತೇ ಅತ್ತೆ-ಮಾವನಿಗೆ ಸೊಸೆ ಮಾಡಿದ ಕೆಲಸ ನೋಡಿ!

ಅಕ್ರಮ ಸಂಬಂಧ ಬಯಲಾಗುತ್ತಿದ್ದಂತೇ ಅತ್ತೆ-ಮಾವನಿಗೆ ಸೊಸೆ ಮಾಡಿದ ಕೆಲಸ ನೋಡಿ!
ಪಂಜಾಬ್ , ಮಂಗಳವಾರ, 4 ಜನವರಿ 2022 (09:50 IST)
ಪಂಜಾಬ್: ತನ್ನ ಅಕ್ರಮ ಸಂಬಂಧದ ಬಗ್ಗೆ ಅತ್ತೆ-ಮಾವನಿಗೆ ಗೊತ್ತಾಗುತ್ತಿದ್ದಂತೇ ಸೊಸೆ ಮಾಡಿದ ಕೆಲಸ ನೋಡಿದರೆ ಬೆಚ್ಚಿಬೀಳುತ್ತೀರಿ.

ಪಂಜಾಬ್ ನಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಅತ್ತೆ-ಮಾವನ ಮುಂದೆ ಸೊಸೆ ತನ್ನ ಪ್ರಿಯಕರನ ಸಮೇತ ಸಿಕ್ಕಿಬಿದ್ದಿದ್ದಾಳೆ. ಇದರಿಂದಾಗಿ ಆಕ್ರೋಶಗೊಂಡ ಸೊಸೆ ಪ್ರಿಯಕರನ ಜೊತೆ ಸೇರಿಕೊಂಡು ಅತ್ತೆ-ಮಾವನನ್ನೇ ಕೊಲೆ ಮಾಡಿದ್ದಾಳೆ.

ವೃದ್ಧ ದಂಪತಿಯ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ವಿಚಾರ ಬೆಳಕಿಗೆ ಬಂದಿದೆ. ಇದೀಗ ಆರೋಪಿ ಸೊಸೆ ಮತ್ತು ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಯಾವ ಯಾವ ವಲಯದಲ್ಲಿ ಯಾವುದಕ್ಕೆಲ್ಲ ನಿರ್ಬಂಧ?