Daily Horoscope
✕

ಸ್ಯಾನಿಟೈಸ್ ಮಾಡುತ್ತಿದ್ದ ವ್ಯಕ್ತಿಯಿಂದ ಕೊರೋನಾ ಪೀಡಿತೆಯ ಮಾನಭಂಗ

Webdunia
ಗುರುವಾರ, 17 ಸೆಪ್ಟಂಬರ್ 2020 (11:21 IST)
ಮುಂಬೈ: ಸ್ಯಾನಿಟೈಸ್ ಮಾಡುವ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಕೊರೋನಾ ಪೀಡಿತ ಯುವತಿಯೊಬ್ಬಳ ಮಾನಭಂಗ ಮಾಡಲೆತ್ನಿಸಿದ ಘಟನೆ ಮುಂಬೈನಲ್ಲಿ ನಡೆದಿದೆ.


ಮುಂಬೈ ಮಹಾನಗರ ಪಾಲಿಕೆಯಿಂದ ನೇಮಿತವಾಗಿದ್ದ 20 ವರ್ಷದ ಸ್ಯಾನಿಟೈಸರ್ ಕೆಲಸಗಾರ ಈ ಕೃತ್ಯವೆಸಗಿದ್ದಾನೆ. ಈತ ಪಾಲಿಕೆಯ ಆಸ್ಪತ್ರೆಯಲ್ಲಿ ಕೊವಿಡ್ ಚಿಕಿತ್ಸೆಗಾಗಿ ದಾಖಲಾಗಿದ್ದ ಯುವತಿಯ ಮಾನಭಂಗ ಮಾಡಲು ಯತ್ನಿಸಿದ್ದಾನೆ. ತಕ್ಷಣವೇ ಯುವತಿ ಕೂಗಿ ಪಕ್ಕದಲ್ಲಿದ್ದವರ ಗಮನ ಸೆಳೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಾಂಸಪ್ರಿಯರಿಗೆ ಇಂದು ನಿರಾಸೆ: ಇಂದು ಎಲ್ಲೂ ಮಾಂಸ ಸಿಗಲ್ಲ

ದೇಶದಾದ್ಯಂತ ಇಂದು ನೋ ಯುಪಿಐ ಡೇ: ಶಾಪಿಂಗ್ ಹೋಗುವಾಗ ತಪ್ಪದೇ ನಗದು ತೆಗೆದುಕೊಂಡು ಹೋಗಿ

ಮಾನವೀಯತೆ ಎಂದರೆ ಏನು ಎಂದು ತೋರಿಸಿಕೊಟ್ಟ ಕೋತಿ: Viral video

ಬಿಜೆಪಿ ವಿರುದ್ಧ ಆರೋಪ ಸಾಬೀತುಪಡಿಸದೇ ಇದ್ದರೆ ಸಿ.ಎಂ. ರಾಜೀನಾಮೆ ಕೊಡಲಿ: ಬಿ.ವೈ.ವಿಜಯೇಂದ್ರ

ಗಾಂಧಿ ಜಯಂತಿ ವಿಶೇಷ: ಭಾರತದಲ್ಲಿವೆ ಮಹಾತ್ಮ ಗಾಂಧೀಜಿಯವರ ಹೆಸರಿನಲ್ಲಿದೆ 4 ವಿಶಿಷ್ಟ ದೇವಾಲಯಗಳು

ಮುಂದಿನ ಸುದ್ದಿ
Show comments