Select Your Language

Notifications

webdunia
webdunia
webdunia
webdunia

ತನ್ನ ಜೀವಕ್ಕೆ ಕುತ್ತು ತರುತ್ತಾರೆಂಬ ಅನುಮಾನದಲ್ಲಿ ಪತ್ನಿ-ಅತ್ತೆಯ ಕತೆ ಮುಗಿಸಿದ!

ಅಪರಾಧ ಸುದ್ದಿಗಳು
ಜೈಪುರ , ಮಂಗಳವಾರ, 15 ಸೆಪ್ಟಂಬರ್ 2020 (12:15 IST)
ಜೈಪುರ: ತನ್ನ ಹತ್ಯೆಗೆ ಸಂಚು ರೂಪಿಸಿದ್ದಾರೆಂದು ಅನುಮಾನಗೊಂಡ ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಆಕೆಯ ತಾಯಿಯ ಕತೆ ಮುಗಿಸಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.


ಪತ್ನಿ ಮತ್ತು ಅತ್ತೆ ತನ್ನನ್ನು ಮುಗಿಸಲು ಸಂಚುರೂಪಿಸುತ್ತಿದ್ದಾರೆಂದು ಅನುಮಾನಿಸಿದ್ದ ಆರೋಪಿ ಸೋಮವಾರ ಮಧ್ಯರಾತ್ರಿ ಇಬ್ಬರ ಕತ್ತು ಸೀಳಿ ಪ್ರಾಣ ಹರಣ ಮಾಡಿದ್ದಾನೆ. ಇದೀಗ ಪೊಲೀಸರು ಈತನನ್ನು ಬಂಧಿಸಿದ್ದು, ತಪ್ಪೊಪ್ಪಿಕೊಂಡಿದ್ದಾನೆ. ಈ ವೇಳೆ ತನ್ನ ಪತ್ನಿಗೆ ಅಕ್ರಮ ಸಂಬಂಧವಿತ್ತು, ಇದಕ್ಕೆ ಅತ್ತೆಯ ಬೆಂಬಲವೂ ಇತ್ತು. ಈ ವಿಚಾರವಾಗಿ ಸದಾ ಅತ್ತೆ ತನ್ನನ್ನು ಚುಚ್ಚಿ ಮಾತನಾಡುತ್ತಿದ್ದುದಾಗಿ ಆತ ತಪ್ಪೊಪ್ಪಿಗೆ ವೇಳೆ ಹೇಳಿಕೊಂಡಿದ್ದಾನೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿದ್ಯಾರ್ಥಿನಿಯನ್ನು ಇದಕ್ಕಾಗಿ ಪೀಡಿಸಿದ ಪ್ರೋಫೆಸರ್