Select Your Language

Notifications

webdunia
webdunia
webdunia
webdunia

ಕೋಳಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದವನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಕೋಳಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದವನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
ನವದೆಹಲಿ , ಬುಧವಾರ, 21 ಅಕ್ಟೋಬರ್ 2020 (09:14 IST)
ನವದೆಹಲಿ : ತನ್ನ ಸಾಕು ಕೋಳಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದಕ್ಕಾಗಿ ಬ್ರಿಟಿಷ್ ವ್ಯಕ್ತಿಯೊಬ್ಬನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ವಿಲೇ ರೆಹನ್ ಬೇಗ್(37) ಶಿಕ್ಷೆಗೊಳಗಾದ ಅಪರಾಧಿ. ಈತ ತಾನು ಸಾಕಿದ ಕೋಳಿಗಳೊಂದಿಗೆ ಲೈಂಗಿಕತೆ ನಡೆಸುತ್ತಿದ್ದ. ಇದಕ್ಕೆ ಆತನ ಪತ್ನಿಯ ಸಹಕಾರವಿದ್ದು, ಆಕೆ ಅದನ್ನು ವಿಡಿಯೋ ಮಾಡುತ್ತಿದ್ದಳು ಎನ್ನಲಾಗಿದೆ. ಈತನ ಈ ನೀಚ ಕೃತ್ಯದಿಂದ 2 ಕೋಳಿಗಳು ಸಾವನಪ್ಪಿದೆ ಎನ್ನಲಾಗಿದೆ.

ಅಪರಾಧಿ ಮಕ್ಕಳ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಚಿತ್ರಗಳನ್ನು ಹೊಂದಿದ್ದಾರೆ ಎಂಬ ದೂರಿನ ಆಧಾರದ ಮೇಲೆ ಆತನ ಮನೆ ಮೇಲೆ ದಾಳಿ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. ಆದರೆ ಪತ್ನಿ ಆತನ ಕಿರುಕುಳದಿಂದ ಹೀಗೆ ಮಾಡಿದ ಕಾರಣ ಆಕೆಯನ್ನು ಶಿಕ್ಷೆಯಿಂದ ವಜಾಗೊಳಿಸಲಾಗಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಚೆಂಡು ತರಲು ಹೋದ ಬಾಲಕಿಯ ಮೇಲೆ ಹುಡುಗನೊಬ್ಬ ಮಾಡಿದ್ದೇನು?