Select Your Language

Notifications

webdunia
webdunia
webdunia
Monday, 7 April 2025
webdunia

102 ದಿನಗಳಲ್ಲಿ ಅತೀ ಕಡಿಮೆ ಕೊರೋನಾ ಕೇಸ್ ದಾಖಲೆ

ಕೊರೋನಾ
ನವದೆಹಲಿ , ಮಂಗಳವಾರ, 29 ಜೂನ್ 2021 (13:07 IST)
ನವದೆಹಲಿ: ದೇಶದಲ್ಲಿ ಕೊರೋನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ. ಇದೀಗ 102 ದಿನಗಳಲ್ಲೇ ಅತೀ ಕಡಿಮೆ ಪ್ರಕರಣಗಳು ದಾಖಲಾಗಿವೆ.


ಕಳೆದ ನೂರು ದಿನಗಳಿಂದ ಪ್ರತಿನಿತ್ಯ 50 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗುತ್ತವೇ ಇದ್ದವು. ಆದರೆ ಈಗ ಇದೇ ಮೊದಲ ಬಾರಿಗೆ ಕಳೆದ 24 ಗಂಟೆಯಲ್ಲಿ 37,566 ಪ್ರಕರಣಗಳು ಕಂಡುಬಂದು ದಾಖಲೆ ಮಾಡಿದೆ.

ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರಾದವರ ಸಂಖ್ಯೆ 3,03,16,897 ಪ್ರಕರಣಗಳು ದಾಖಲಾದಂತಾಗಿದೆ. ಅದರಲ್ಲೂ ವಿಶೇಷವಾಗಿ ಸಕ್ರಿಯ ಪ್ರಕರಣಗಳು 5,52,659 ಕ್ಕೆ ಇಳಿಕೆಯಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಿಪಿಇ ಕಿಟ್ ನ ಲಾಭ ಬಳಸಿ ಹತ್ಯೆ ಮಾಡಿದರು!