Publish Date: Thu, 10 Dec 2020 (11:34 IST)
Updated Date: Thu, 10 Dec 2020 (11:37 IST)
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮೈ ಮಾರಾಟ ದಂಧೆಯಲ್ಲಿ ತೊಡಗಿದ್ದವರನ್ನು ಬಂಧಿಸಿದ್ದಾರೆ.
ಪೊಲೀಸ್ ದಾಳಿ ವೇಳೆ ಲಕ್ಷಕ್ಕೂ ಅಧಿಕ ನಗದು, ವಯಾಗ್ರ ಮಾತ್ರೆಗಳು ಹಾಗೂ ಕಾಂಡೋಮ್ ಪತ್ತೆಯಾಗಿವೆ.
ಗ್ರೇಟರ್ ನೋಯ್ಡಾ ವ್ಯಾಪ್ತಿಯಲ್ಲಿ ಸ್ಪಾ ಹೆಸರಿನಲ್ಲಿ ಯುವತಿಯರ ಮೈಮಾರಾಟ ದಂಧೆ ನಡೆಯುತ್ತಿತ್ತು.
ದಾಳಿ ವೇಳೆ 7 ಯುವತಿಯರು ಸೇರಿದಂತೆ ಹಲವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.