Publish Date: Mon, 07 Dec 2020 (09:00 IST)
Updated Date: Mon, 07 Dec 2020 (09:04 IST)
ಬೆಂಗಳೂರು: ಇನ್ನೂ ಅವಿವಾಹಿತರಾಗಿರುವ ಯುವತಿಯರು ತಮಗೆ ಉತ್ತಮ ವೈವಾಹಿಕ ಸಂಬಂಧ, ಉತ್ತಮ ಸಂಗಾತಿ ದೊರೆಯಬೇಕೆಂದರೆ ವಾಸ್ತು ಪ್ರಕಾರ ಈ ಟಿಪ್ಸ್ ಪಾಲಿಸಿದರೆ ಉತ್ತಮ
ಪ್ರತಿ ಶುಕ್ರವಾರಗಳಂದು ಬಿಳಿಯ ಬಣ್ಣದ ಬಟ್ಟೆ ಮತ್ತು ಗುರುವಾರಗಳಂದು ಹಳದಿ ಬಣ್ಣದ ಬಟ್ಟೆ ತೊಡುವುದರಿಂದ ಬೇಗನೇ ವೈವಾಹಿಕ ಸಂಬಂಧ ಕೂಡಿಬರುವುದಲ್ಲದೆ, ನಿಮ್ಮನ್ನು ಉತ್ಕಟವಾಗಿ ಪ್ರೀತಿಸುವ ಸಂಗಾತಿಯ ಪ್ರಾಪ್ತಿಯಾಗುತ್ತದೆ.