Publish Date: Fri, 04 Sep 2020 (19:13 IST)
Updated Date: Fri, 04 Sep 2020 (19:56 IST)
ಜಿ ಎಸ್ ಟಿ ಕಡಿತ ಮಾಡಲು ಕೇಂದ್ರ ಸರಕಾರ ಮುಂದಾಗಿದೆ.
ಆದರೆ ಕೇಂದ್ರ ಸರಕಾರ ಎಲ್ಲ ರಂಗಗಳಲ್ಲಿನ ಜಿ ಎಸ್ ಟಿ ಕಡಿತ ಮಾಡುತ್ತಿಲ್ಲ. ಕೇವಲ ವಾಹನಗಳ ಮೇಲಿನ ವಿಧಿಸಲಾಗುತ್ತಿರುವ ಜಿ ಎಸ್ ಟಿ ದರ ಕಡಿತ ಮಾಡೋದಕ್ಕೆ ಮುಂದಾಗಿದೆ.
ಶೀಘ್ರವೇ ಹೊಸ ವಾಹನಗಳ ನೀತಿ ಪ್ರಕಟಿಸುವುದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.
ಹಣಕಾಸು ಸಚಿವಾಲಯ ಜಿ ಎಸ್ ಟಿ ದರ ಕಡಿತ ಬಗ್ಗೆ ಪ್ರಸ್ತಾವನೆ ರೂಪಿಸುತ್ತಿದೆ ಎಂದೂ ತಿಳಿಸಿದ್ದಾರೆ.