Select Your Language

Notifications

webdunia
webdunia
webdunia
webdunia

ಆಯುಷ್ ಸಚಿವರಿಗೆ ವಕ್ಕರಿಸಿದ ಕೊರೊನಾ

ಕೇಂದ್ರ ಸಚಿವ
ಡೆಡ್ಲಿ ಕೊರೊನಾ ವೈರಸ್ ಕೇಂದ್ರ ಸರಕಾರದ ಸಚಿವರೊಬ್ಬರಿಗೆ ತಗುಲಿದೆ.


ಆಯುಷ್ ಖಾತೆ ರಾಜ್ಯ ಸಚಿವರಾಗಿರುವ ಶ್ರೀಪಾದ್ ನಾಯಕ್ ಅವರಿಗೆ ಕೊರೊನಾ ದೃಢಪಟ್ಟಿದೆ.
ಕೋವಿಡ್ – 19 ದೃಢಪಡುತ್ತಿದ್ದಂತೆ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ತಮ್ಮ ಸಂಪರ್ಕಕ್ಕೆ ಬಂದವರು ತಪ್ಪದೇ ಕೋವಿಡ್ -19 ಪರೀಕ್ಷೆ ಮಾಡಿಸಿಕೊಳ್ಳಬೇಕು. ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕೆಂದು ಸಚಿವ ಶ್ರೀಪಾದ್ ನಾಯಕ್ ಹೇಳಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ಎಲ್ಲರಿಗೂ ಸಿಗಲಿದೆ ಇ ಪಾಸ್ ಪೋರ್ಟ್