Select Your Language

Notifications

webdunia
webdunia
webdunia
webdunia

ಚೀನಾ ಕಾರ್ಮಿಕರಿಗೆ ವೀಸಾ ನೀಡಲು ಲಂಚ: ಕಾರ್ತಿ ಚಿದಂಬರಂಗೆ ಸಿಬಿಐ ಮತ್ತೆ ಶಾಕ್

CBI Raid Congress Karti Chidambaram ಚಿದಬರಂ ಸಿಬಿಐ ದಾಳಿ ಕಾಂಗ್ರೆಸ್
bengaluru , ಮಂಗಳವಾರ, 17 ಮೇ 2022 (14:38 IST)
ಮಾಜಿ ಕೇಂದ್ರ ಹಣಕಾಸು ಪಿ.ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಮನೆ ಹಾಗೂ ಕಚೇರಿಗಳ ಮೇಲೆ ಸಿಬಿಐ ಮಂಗಳವಾರ ದಾಳಿ ನಡೆಸಿದೆ.
ಚೀನಾ ಕೆಲಸಗಾರರಿಗೆ ಅವಕಾಶ ಮಾಡಿಕೊಡಲು ವೀಸಾ ನೀಡಲು ಲಂಚ ಪಡೆದ ಆರೋಪದ ಮೇಲೆ ಕಾರ್ತಿ ಚಿದಂಬರಂ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದ್ದು, ದಾಖಲೆಗಳ ಪರಿಶೀಲನೆ ನಡೆದಿದೆ.
ತಮಿಳುನಾಡು ಮತ್ತು ಮುಂಬೈನ ಮೂರು ಕಡೆ ಹಾಗೂ ಪಂಜಾಬ್‌ ನಲ್ಲಿ ಒಂದು ಕಡೆ ದಾಳಿ ಮಾಡಲಾಗಿದೆ.
ನನ್ನ ಮೇಲೆ ಎಷ್ಟು ಬಾರಿ ದಾಳಿ ಆಗಿದೆ ಎಂಬುದು ನನಗೆ ಲೆಕ್ಕಕ್ಕೆ ಸಿಗುತ್ತಿಲ್ಲ. ಬಹುಶಃ ದಾಖಲೆಗಳನ್ನು ನೋಡಿ ಹೇಳಬೇಕು ಎಂದು ಕಾರ್ತಿ ಚಿದಂಬರಂ ಪ್ರತಿಕ್ರಿಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಮಾನ ಸಂಸ್ಥೆ ಮಾರಾಟ, ನೋಟು ಮುದ್ರಣ: ಲಂಕಾ ನೂತನ ಪ್ರಧಾನಿ ಘೋಷಣೆ