Select Your Language

Notifications

webdunia
webdunia
webdunia
webdunia

ಕೋಳಿಯ ಮೇಲೆ ಕೇಸ್ ದಾಖಲು. ಕಾರಣವೇನು ಗೊತ್ತಾ?

ಕೋಳಿಯ ಮೇಲೆ ಕೇಸ್ ದಾಖಲು. ಕಾರಣವೇನು ಗೊತ್ತಾ?
ಮಧ್ಯಪ್ರದೇಶ , ಸೋಮವಾರ, 4 ಫೆಬ್ರವರಿ 2019 (06:25 IST)
ಮಧ್ಯಪ್ರದೇಶ : ಕೋಳಿಯ ಮೇಲೆ ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಘಟನೆ ಮಧ್ಯಪ್ರದೇಶದ ಶಿವಪುರಿಯಲ್ಲಿ ನಡೆದಿದೆ.

ಮಹಿಳೆಯ 8 ವರ್ಷದ ಮಗು ಆಟವಾಡುತ್ತಿದ್ದಾಗ ಕೋಳಿ ಬಂದು ತನ್ನ ಕೊಕ್ಕಿನಿಂದ ಕಚ್ಚಿ ಗಾಯಮಾಡಿದೆಯಂತೆ. ಇದರಿಂದ ಕೋಪಗೊಂಡ ಮಹಿಳೆ ಕೋಳಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

 

ಈ ಹಿನ್ನಲೆಯಲ್ಲಿ ಪೊಲೀಸರು ಕೋಳಿ ಮಾಲೀಕರಿಗೆ ಪೊಲೀಸ್ ಠಾಣೆಗೆ ಬರುವಂತೆ ಹೇಳಿ ವಿಚಾರಣೆ ನಡೆಸಿದ್ದು,ಮಾಲೀಕರು ತಮ್ಮ ಕೋಳಿ ಮಾಡಿರುವ ತಪ್ಪನ್ನು ಒಪ್ಪಿಕೊಂಡಿದ್ದಾರೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಅಧಿವೇಶನಕ್ಕೆ ಮುನ್ನ ಮೈತ್ರಿ ಸರ್ಕಾರ ಖತಂ!