Select Your Language

Notifications

webdunia
webdunia
webdunia
webdunia

ಪಾಕ್ ನಿಂದ ಭಾರತಕ್ಕೆ ರಹಸ್ಯ ಸುರಂಗ ಮಾರ್ಗ!

ಪಾಕ್ ನಿಂದ ಭಾರತಕ್ಕೆ ರಹಸ್ಯ ಸುರಂಗ ಮಾರ್ಗ!
ನವದೆಹಲಿ , ಭಾನುವಾರ, 1 ಅಕ್ಟೋಬರ್ 2017 (06:57 IST)
ನವದೆಹಲಿ: ಪಾಕಿಸ್ತಾನದಿಂದ ಭಾರತದ ಕಡೆಗೆ 14 ಅಡಿ ಉದ್ದದ ರಹಸ್ಯ ಸುರಂಗ ಮಾರ್ಗವೊಂದನ್ನು ಭಾರತದ ಗಡಿ ಭದ್ರತಾ ಪಡೆಗಳು ಪತ್ತೆ ಹಚ್ಚಿವೆ.


ಆತಂಕಕಾರಿ ವಿಷಯವೆಂದರೆ ಈ ಸುರಂಗ ಮಾರ್ಗದಲ್ಲಿ ಶಸ್ತ್ರಾಸ್ತ್ರಗಳ ಗುಡಾಣವೂ ಪತ್ತೆಯಾಗಿದೆ ಎಂದು ಸೇನಾ ಮೂಲಗಳು ಹೇಳಿವೆ. ಜಮ್ಮು ಮತ್ತು ಕಾಶ್ಮೀರದ ಅರ್ನಿಯಾ ಸೆಕ್ಟರ್ ನಲ್ಲಿ ಈ ಸುರಂಗ ಮಾರ್ಗಗ ಪತ್ತೆಯಾಗಿದೆ.

ಆದರೆ ಇಲ್ಲಿ ಯಾರದ್ದೋ ಇರುವಿಕೆ ಸ್ಪಷ್ಟವಾಗಿದಷ್ಟೇ ಹೊರತು, ಯೋಧರು ಬರುವಷ್ಟರಲ್ಲಿ ತಪ್ಪಿಸಿಕೊಂಡಿರಬಹುದೆಂದು ಶಂಕಿಸಲಾಗಿದೆ.  ಈ ಹಿನ್ನಲೆಯಲ್ಲಿ ಗಡಿಯಲ್ಲಿ ಬಿಎಸ್ಎಫ್ ಯೋಧರು ಕಟ್ಟೆಚ್ಚರ ವಹಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ವಿವಾಹಿತ ಮಹಿಳೆಯನ್ನು ಒತ್ತೆಯಾಳಾಗಿರಿಸಿ 10 ದಿನ ರೇಪ್ ಎಸಗಿದ ಮಾಜಿ ಫ್ರೆಂಡ್