Select Your Language

Notifications

webdunia
webdunia
webdunia
webdunia

ಬಿಎಸ್ ಪಿ ಶಾಸಕರಿಗೆ ವಿಪ್ ಜಾರಿ : ಕಾಂಗ್ರೆಸ್ ಗೆ ಬಿಗ್ ಶಾಕ್

ಬಿಎಸ್ ಪಿ ಶಾಸಕರಿಗೆ ವಿಪ್ ಜಾರಿ : ಕಾಂಗ್ರೆಸ್ ಗೆ ಬಿಗ್ ಶಾಕ್
ಜೈಪುರ , ಸೋಮವಾರ, 27 ಜುಲೈ 2020 (15:43 IST)
ರಾಜಸ್ಥಾನದಲ್ಲಿ ಪಾಲಿಟಿಕಲ್ ಹೈಡ್ರಾಮಾ ಮುಂದುವರಿದಿದೆ.

ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಬಿಎಸ್ ಪಿ ಶಾಸಕರಿಗೆ ವಿಪ್ ಜಾರಿ ಮಾಡಲಾಗಿದೆ.

ಬಿಎಸ್ ಪಿ ಯ ಆರು ಶಾಸಕರು ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದಾರೆ. ಆದರೆ ಪಕ್ಷದ ನಾಯಕಿ ಮಾಯಾವತಿ, ಕಾಂಗ್ರೆಸ್ ಸೇರಿರುವ ಆರು ಶಾಸಕರಿಗೆ ವಿಪ್ ಜಾರಿಮಾಡಿದ್ದು, ಕಾಂಗ್ರೆಸ್ ಗೆ ಮತ್ತೊಂದು ಟೆನ್ಶನ್  ಶುರುವಾದಂತಾಗಿದೆ.

ಕಾಂಗ್ರೆಸ್ ಗೆ ಸೇರಿದ್ದರೂ ಸಹ ವಿಪ್ ಜಾರಿ ಮಾಡಿದ್ದರಿಂದಾಗಿ ಆ ಶಾಸಕರು ಬಿಎಸ್ ಪಿಯಲ್ಲಿಯೇ ಉಳಿದುಕೊಳ್ಳಲಿದ್ದಾರೆ. ಇದು ಹೊಸ ಸಮಸ್ಯೆ ಉಗಮಕ್ಕೆ ಕಾರಣವಾಗುತ್ತಿದೆ.



Share this Story:

Follow Webdunia kannada

ಮುಂದಿನ ಸುದ್ದಿ

24 ಶಾಸಕರಿಗೆ ನಿಗಮ, ಮಂಡಳಿ ಅಧ್ಯಕ್ಷ ಸ್ಥಾನ ಘೋಷಿಸಿದ ಸಿಎಂ